Astrology: ಹೂಡಿಕೆ ನಿರ್ಧಾರ ಮಾಡಿದ್ದರೆ ಈ ರಾಶಿಯವರು ಒಮ್ಮೆ ಯೋಚಿಸಿ; ಇಲ್ಲಿದೆ 12 ರಾಶಿಗಳ ದಿನಭವಿಷ್ಯ

Horoscope Today July 29: ಪ್ಲವನಾಮ ಸಂವತ್ಸರ ದಕ್ಷಿಣಾಯಣ - ಗ್ರೀಷ್ಮ ಋತು ಕರ್ಕಾಟಕ ಮಾಸದ 13 ನೇ ದಿನ. ತಿಥಿ: (ಆಷಾಢ ಕೃಷ್ಣ) ಷಷ್ಠಿ , ನಕ್ಷತ್ರ: ಉತ್ತರಾಭಾದ್ರಾ, ಯೋಗ: ಸುಕರ್ಮ, ಕರಣ: ಗರಜೆ, ವಣಿಜ. ರಾಹುಕಾಲ : ಮಧ್ಯಾಹ್ನ 1. 30 ರಿಂದ 3ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: