Astrology: ಮಕರ ರಾಶಿಯವರಿಗೆ ಈ ದಿನ ಅದೃಷ್ಟ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

Horoscope Today July 28: ಪ್ಲವನಾಮ ಸಂವತ್ಸರದ ದಕ್ಷಿಣಾಯಣ - ಗ್ರೀಷ್ಮ ಋತು ಕರ್ಕಾಟಕ ಮಾಸದ 12 ನೇ ದಿನ. ತಿಥಿ: (ಆಷಾಢ ಕೃಷ್ಣ) ಪಂಚಮಿ, ನಕ್ಷತ್ರ: ಪೂರ್ವಾಭಾದ್ರಾ, ಯೋಗ: ಅತಿಗಂಡ, ಕರಣ: ಕೌಲವ , ತೈತಿಲ. ರಾಹುಕಾಲ : ಮಧ್ಯಾಹ್ನ 12 ರಿಂದ 1.30ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: