Astrology: ಸಂಕಷ್ಟಹರ ಚತುರ್ಥಿಯ ಈ ದಿನ ಈ ರಾಶಿಯವರು ತಪ್ಪದೇ ಗಣೇಶನ ಪೂಜಿಸಿ

Horoscope Today July 27: ಪ್ಲವನಾಮ ಸಂವತ್ಸರ ದಕ್ಷಿಣಾಯಣದ - ಗ್ರೀಷ್ಮ ಋತು ಕರ್ಕಾಟಕ ಮಾಸದ 11 ನೇ ದಿನ. ತಿಥಿ: (ಆಷಾಢ ಕೃಷ್ಣ) ಚತುರ್ಥಿ, ನಕ್ಷತ್ರ: ಶತಭಿಷ, ಯೋಗ: ಶೋಭನ, ಕರಣ: ಬವ, ಬಾಲವ. ರಾಹುಕಾಲ : ಮಧ್ಯಾಹ್ನ 3 ರಿಂದ 4-30ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: