Astrology: ಆಷಾಢ ಶುಕ್ರವಾರದ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ; ಇಲ್ಲಿದೆ ದ್ವಾದಶ ರಾಶಿ ಫಲ

Horoscope Today July 23: ಪ್ಲವನಾಮ ಸಂವತ್ಸರ ದಕ್ಷಿಣಾಯಣದ - ಗ್ರೀಷ್ಮ ಋತು ಕರ್ಕಾಟಕ ಮಾಸದ 7 ನೇ ದಿನ. ತಿಥಿ: (ಆಷಾಢ ಶುಕ್ಲ) ಚತುರ್ದಶಿ, ನಕ್ಷತ್ರ: ಪೂರ್ವಾಷಾಢಾ ಯೋಗ: ವೈಧೃತಿ , ಕರಣ: ವಣಿಜ, ವಿಷ್ಟಿ. ರಾಹುಕಾಲ : ಬೆಳಿಗ್ಗೆ 10.30 ರಿಂದ 12-00ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: