Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

Horoscope Today July 17: ಪ್ಲವನಾಮ ಸಂವತ್ಸರದ ದಕ್ಷಿಣಾಯಣ - ಗ್ರೀಷ್ಮ ಋತು ಕರ್ಕಾಟಕ ಮಾಸದ 01 ನೇ ದಿನ. ತಿಥಿ: (ಆಷಾಢ ಶುಕ್ಲ) ಅಷ್ಟಮಿ ಗಂ. 26-42 ನಕ್ಷತ್ರ: ಚಿತ್ತಾ ಗಂ. 25-32 ಯೋಗ: ಶಿವ ಗಂ. 07-23, ಸಿದ್ಧ ಗಂ. 28-47 ಕರಣ: ವಿಷ್ಟಿ ಗಂ. 15-41, ಬವ ಗಂ. 26-42. ರಾಹುಕಾಲ : ಬೆಳಿಗ್ಗೆ 9-00 ರಿಂದ 10-30ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published:

  • 113

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಈ ದಿನದ 12 ರಾಶಿಗಳ ಭವಿಷ್ಯ

    MORE
    GALLERIES

  • 213

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ನಿಮ್ಮ ಹೊಸ ಯೋಜನೆಗಳಿಗೆ ಚಾಲನೆ ನೀಡುವ ವಿಚಾರವನ್ನು ಸ್ವಲ್ಪ ದಿನ ಮುಂದಕ್ಕೆ ತಳ್ಳುವುದು ಸೂಕ್ತ. ಅನಿವಾರ್ಯದ ಪ್ರಯಾಣಗಳು ಹೆಚ್ಚಾಗಲಿದೆ. ಆಫೀಸಿನಲ್ಲಿ ಸಂತೋಷದ ವಾತಾವರಣ ನಿಮ್ಮಿಂದ ಸೃಷ್ಟಿಯಾಗಲಿದೆ. ಖರ್ಚು ಕಡಿಮೆ ಮಾಡುವುದನ್ನು ಅಭ್ಯಾಸಿಸಿ.

    MORE
    GALLERIES

  • 313

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಸಂಸಾರದ ವಿಷಯಗಳತ್ತ ಗಮನ ಹರಿಸುವಿರಿ. ಆಫೀಸಿನಲ್ಲಿ ಮಹತ್ವದ ಯೋಜನೆಯೊಂದಕ್ಕೆ ನಿಮ್ಮ ಸೃಜನಾತ್ಮಕ ಕಲೆಯನ್ನು ಉಪಯೋಗಿಸಿ ಕೊಳ್ಳುವರು, ಅದರ ಫಲವಾಗಿ ಅಧಿಕಾರಿಗಳಿಗೆ ಗಮನಾರ್ಹ ವ್ಯಕ್ತಿಯಾಗುವಿರಿ. ಸಹವರ್ತಿಗಳು ನಿಮ್ಮ ಬೆಂಬಲಕ್ಕೆ ಬರುವರು

    MORE
    GALLERIES

  • 413

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ವೃತ್ತಿ ಅಥವಾ ಕೆಲಸಗಳಲ್ಲಿ ಬದಲಾವಣೆ ಸನ್ನಿಹಿತವಾಗಲಿದೆ. ಸಮಾನ ಮನಸ್ಕರಲ್ಲಿ ಒಪ್ಪಂದದಲ್ಲಿ ವ್ಯವಹಾರಗಳನ್ನು ಮಾಡುತ್ತಿರುವವರ ಸಂಘದಲ್ಲಿ ಮಾನಸಿಕ ಭಿನ್ನಾಭಿಪ್ರಾಯಗಳು ಉದ್ಭವವಾಗಲಿದೆ. ಸ್ನೇಹಿತರೊಂದಿಗೆ ಕ್ಲಿಷ್ಟಕರ ಕ್ಷಣಗಳನ್ನು ಕಳೆಯುವಂತಾಗಲಿದೆ

    MORE
    GALLERIES

  • 513

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ನಿಮ್ಮಲ್ಲಿ ಹೆಚ್ಚಿನ ಕ್ರಿಯಾತ್ಮಕ ಶಕ್ತಿ ಇದೆ ಆದರೆ ಕೆಲಸಗಳು ಕಾರ್ಯಗತವಾಗಲು ಆತುರ ತೋರಬೇಡಿ. ಏಕಮುಖ ಪ್ರತಿಭೆಯನ್ನು ನಾಶಮಾಡಿ ಇನ್ನಿತರೇ ವಿಷಯಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿ. ಷೇರು ದಲ್ಲಾಳಿಗಳಿಗೆ ತೃಪ್ತಿಕರ ದಿನವಾಗುವುದು.

    MORE
    GALLERIES

  • 613

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಕೆಲಸದಲ್ಲಿ ಒತ್ತಡ ಹೆಚ್ಚಿರುವುದರಿಂದ ಅತಿಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ. ಆಕಸ್ಮಿಕ ಧನಲಾಭ ಉಂಟಾಗಲಿದೆ. ಹೊಸ ಜವಾಬ್ದಾರಿಯೊಂದನ್ನು ವಹಿಸಿ ಕೊಳ್ಳಬೇಕಾಗುವುದು. ಪ್ರಾಮಾಣಿಕ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳವಿರಲಿದೆ

    MORE
    GALLERIES

  • 713

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಜಟಿಲವಾದ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಕ್ತ ಸಲಹೆಯನ್ನು ಮಾರ್ಗದರ್ಶಕರಲ್ಲಿ ಕೇಳಿ ತಿಳಿಯುವುದು ಉತ್ತಮ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ. ಮನೆಯಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೂರಾಗುವುದು. ಕಬ್ಬಿಣ ವ್ಯಾಪಾರಸ್ಥರಿಗೆ ಆಶಾದಾಯಕ ದಿನ.

    MORE
    GALLERIES

  • 813

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ನಿಮ್ಮ ಯೋಜನೆಗಳು ಕಾರ್ಯಗತ ಗೊಳ್ಳವುದರ ಬಗ್ಗೆ ಶನೈಶ್ಚರನಲ್ಲಿ ಪೂಜೆ ಪ್ರಾರ್ಥನೆ ನೆಡೆಸುವುದು ಉತ್ತಮ. ಮದುವೆ ಕೆಲಸಗಳಿಗಾಗಿ ಓಡಾಟ ನಡೆಸುವಿರಿ. ಹೆಚ್ಚಿನ ಔದಾರ್ಯ ಬುದ್ಧಿಯನ್ನು ತೋರಿದಲ್ಲಿ ವಂಚನೆಗೆ ಒಳಗಾಗುವ ಸನ್ನಿವೇಶಗಳಿವೆ.

    MORE
    GALLERIES

  • 913

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ವಾಣಿಜ್ಯ ವ್ಯವಹಾರಗಳ ಸಂಬಂಧಪಟ್ಟ ಮುಖ್ಯವಾದ ವ್ಯಕ್ತಿಗಳನ್ನು ಭೇಟಿ ಮಾಡುವ ನಿಮ್ಮ ಕೆಲಸದಲ್ಲಿ ವಿಘ್ನ ಇರಲಿದೆ. ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಪ್ರತಿಸ್ಪರ್ಧಿಗಳು ಹುಟ್ಟುವರು.

    MORE
    GALLERIES

  • 1013

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ನಿಮ್ಮ ಪ್ರಿಯಕನಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತವಾದ ಸಮಯ. ಬಿಲ್ಡಿಂಗ್ ಕಟ್ಟಡದ ಕೆಲಸಗಳು ಪೂರ್ತಿಗೊಂಡು ಮನಸ್ಸಿಗೆ ಸಮಾಧಾನ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಸಂಜೆಯ ಸಮಯದಲ್ಲಿ ಶಿರೋವೇದನ ಕಾಡಲಿದೆ.

    MORE
    GALLERIES

  • 1113

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಸಹಕಾರಿ ರಂಗದಲ್ಲಿನ ವ್ಯಕ್ತಿಗಳಿಗೆ ಶುಭ ದಿನ. ಆಫೀಸಿನ ತುರ್ತು ಕೆಲಸಗಳತ್ತ ಗಮನ ಕೊಡ ಬೇಕಾಗುವುದು. ಕೆಲಸದಲ್ಲಿ ವಿವೇಚನೆಯ ಕೊರತೆ ಕಂಡುಬರಲಿದೆ. ಗೆಲುವು ಸಾಧಿಸಲು ಹೆಜ್ಜೆಹೆಜ್ಜೆಗೂ ವಿವೇಚನೆ ಅಗತ್ಯವೆನ್ನುವುದನ್ನು ಮರೆಯದಿರಿ.

    MORE
    GALLERIES

  • 1213

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಹಣಕಾಸು ಪರಿಸ್ಥಿತಿಗಳು ಉತ್ತಮಗೊಳ್ಳುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತಯಾರಿ ನಡೆಸಿಕೊಳ್ಳಿ. ಕೆಲಸದಲ್ಲಿ ಬದಲಾವಣೆ ಬಯಸಿದ್ದಲ್ಲಿ ಬೇರೆ ಸ್ಥಳದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗಿ. ನಿಮ್ಮಲ್ಲಿದ್ದ ಅನಿಶ್ಚತೆಯ ಭಾವ ದೂರಾಗಲಿದೆ. ಸಂತೋಷದ ಘಟನೆಗಳು ನಡೆಯುವುದು.

    MORE
    GALLERIES

  • 1313

    Astrology: ಈ ರಾಶಿಯವರ ವೃತ್ತಿ ಬದಲಾವಣೆಯ ಕನಸು ಇಂದು ಈಡೇರಲಿದೆ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

    ಸಾಮಾಜಿಕ ಸಮಾರಂಭದಲ್ಲಿ ಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿ ಅನುಕೂಲವಾಗುವುದು. ಕಾರ್ಖಾನೆ ಕೆಲಸಗಾರರ ಬೇಡಿಕೆಗಳು ಇತ್ಯರ್ಥವಾಗಲಿದೆ. ವಾಹನ ಮಾರಾಟಗಾರರಿಗೆ ಉತ್ತಮ ಆದಾಯ ದೊರೆತು ಸಂತಸ. ಅರಣ್ಯ ಅಧಿಕಾರಿಗಳಿಗೆ ಹೆಚ್ಚಿನ ಕೆಲಸ.

    MORE
    GALLERIES