Astrology: ಈ ರಾಶಿಯವರು ಮೇಲಧಿಕಾರಿಗಳ ಕಿರುಕುಳದಿಂದ ಹೊರ ಬರಲಿದ್ದಾರೆ: 12 ರಾಶಿಗಳ ದಿನಭವಿಷ್ಯ ಇಲ್ಲಿದೆ

Horoscope Today August 16: ಪ್ಲವನಾಮ ಸಂವತ್ಸರದ ದಕ್ಷಿಣಾಯಣ ವರ್ಷ ಋತು ಕರ್ಕಾಟಕ ಮಾಸದ 31 ನೇ ದಿನ. ತಿಥಿ: (ಶ್ರಾವಣ ಶುಕ್ಲ) ಅಷ್ಟಮಿ, ನಕ್ಷತ್ರ: ಅನುರಾಧ, ಯೋಗ: ಬ್ರಹ್ಮ, ಕರಣ: ಬವ, ರಾಹುಕಾಲ : ಬೆಳಿಗ್ಗೆ 7:30 ರಿಂದ 9 ರವರೆಗೆ ಇರಲಿದೆ. ಈ ದಿನದ ದ್ವಾದಶ ರಾಶಿ ದಿನ ಭವಿಷ್ಯ ಕುರಿತು ಕೆ.ಎಲ್ ವಿದ್ಯಾಶಂಕರ ಸೋಮಯಾಜಿ ತಿಳಿಸಿದ್ದಾರೆ. ಇವರ ಸಂಪರ್ಕಕ್ಕೆ : 9449186129

First published: