Astrology: ಈ ಉದ್ಯೋಗದಲ್ಲಿರುವ ವೃಶ್ಚಿಕರಾಶಿಯರಿಗೆ ಇಂದು ಅದೃಷ್ಟ; ಇಲ್ಲಿದೆ 12 ರಾಶಿಗಳ ದಿನ ಭವಿಷ್ಯ

Horoscope Today July 13 : ಪ್ಲವನಾಮ ಸಂವತ್ಸರ ಉತ್ತರಾಯಣ - ಗ್ರೀಷ್ಮ ಋತು ಮಿಥುನ ಮಾಸದ 28 ನೇ ದಿನ, ತಿಥಿ: (ಆಷಾಢ ಶುಕ್ಲ) ತೃತೀಯ ಗಂ. 08-25 ನಕ್ಷತ್ರ: ಮಘಾ ಗಂ. 27-41 ಯೋಗ: ಸಿದ್ಧಿ ಗಂ. 14-48, ಕರಣ: ಗರಜೆ ಗಂ. 08-25, ವಣಿಜ ಗಂ. 20-17. ರಾಹುಕಾಲ : ಮಧ್ಯಾಹ್ನ 3 ರಿಂದ 4. 30ರವರೆಗೆ ಇರಲಿದೆ.

First published: