ಮೇಷ: ಮಾರ್ಚ್ 21-ಏಪ್ರಿಲ್ 19: ನೀವು ಹಿಂದೆ ಮಾಡಿದ ಯಾವುದೇ ಕೆಲಸವು ಫಲಿತಾಂಶಗಳು ಈಗ ಸಿಗಲಿದೆ. ಇಂದು ನಿಮ್ಮ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸುವ ದಿನವಾಗಿದೆ. ಪ್ರಯಾಣದ ಯೋಜನೆ ಮುಂದೂಡುವುದು ಸೂಕ್ತ. ಅದೃಷ್ಟದ ಚಿಹ್ನೆ - ಕಪ್ಪು ಸ್ಫಟಿಕ
2/ 12
ವೃಷಭ : ಏಪ್ರಿಲ್ 20-ಮೇ 20: ನಿಮ್ಮ ಜೊತೆಗಿರುವವವರ ಉತ್ಸಹ ನಿಮಗೆ ಸ್ಪೂರ್ತಿಯಾಗಲಿದೆ. ಕೆಲದಿನಗಳ ಹಿಂದೆ ಪರಿಚಯವಾದವರಿಂದ ಸಹಾಯ ಸಿಗಲಿದೆ,. ನಿಮ್ಮ ಕೆಲಸವನ್ನು ವಿಸ್ತರಿಸಲು ನೀವು ಅವುಗಳನ್ನು ಪ್ರಯತ್ನಿಸಿ. ಅದೃಷ್ಟದ ಚಿಹ್ನೆ - ಮಣ್ಣಿನ ಪೆಟ್ಟಿಗೆ
3/ 12
ಮಿಥುನ : ಮೇ 21- ಜೂನ್ 21: ನೀವು ಕೆಲವು ಅದೃಷ್ಟವನ್ನು ಅನುಭವಿಸಲಿದ್ದು, ಅದು ಉತ್ತಮ ಆರಂಭಕ್ಕೆ ಕಾರಣವಾಗುತ್ತದೆ. ಇತರರಿಂದ ಹೆಚ್ಚು ನಿರೀಕ್ಷಿಸುವುದು ನಿರಾಶೆಗೆ ಕಾರಣವಾಗಬಹುದು. ನೀವು ಯಾರ ಬಳಿ ಸಾಲವನ್ನು ತೆಗೆದುಕೊಂಡಿದ್ದರೆ ಇದರಿಂದ ಕಷ್ಟ ಎದುರಿಸಬೇಕಾಗಬಹುದು. ಅದೃಷ್ಟದ ಚಿಹ್ನೆ - ವಸಂತ
4/ 12
ಕಟಕ: ಜೂನ್ 22- ಜುಲೈ 22: ನೀವು ಬೇರೊಬ್ಬರ ಕೆಲಸವನ್ನು ಗೊಂದಲಗೊಳಿಸಿದರೆ, ನೀವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಆಪ್ತ ಸ್ನೇಹಿತರೊಬ್ಬರು ಕೆಲವು ವಿಷಯಗಳನ್ನು ಹಂಚಿಕೊಳ್ಳುತ್ತಿರಬಹುದು. ಅವರ ರಹಸ್ಯವನ್ನು ಗೌರವಿಸಬೇಕು. ಅದೃಷ್ಟದ ಚಿಹ್ನೆ - ಬಾಸ್ಕೆಟ್ಬಾಲ್ ಅಂಕಣ
5/ 12
ಸಿಂಹ: ಜುಲೈ 23- ಆಗಸ್ಟ್ 22: ಸ್ನೇಹಿತರಿಗೆ ಮೀಸಲಾದ ದಿನವಾಗಿದೆ. ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ್ದರೆ, ಲಾಭ ಕಾಣಬಹುದು. ಯಾವುದೇ ನ್ಯಾಯಾಲಯದ ಪ್ರಕರಣವು ಬಾಕಿ ಉಳಿದಿದ್ದರೆ, ಅದು ಪೂರ್ಣಗೊಳ್ಳಲಿದೆ. ಅದೃಷ್ಟದ ಚಿಹ್ನೆ - ರಟ್ಟಿನ ಪೆಟ್ಟಿಗೆ
6/ 12
ಕನ್ಯಾ: ಆಗಸ್ಟ್ 23-ಸೆಪ್ಟೆಂಬರ್ 22: ಒಳ್ಳೆಯ ವಿಷಯಗಳು ಸಮಯ ತೆಗೆದುಕೊಳ್ಳುತ್ತದೆ. ಅದನ್ನು ಅರಿತುಕೊಂಡಿರಬಹುದು. ಸುದೀರ್ಘ ಕಾಯುವಿಕೆಯ ನಂತರ, ನಿಮ್ಮ ಹಿಂದಿನ ಕಾರ್ಯಗಳ ಲಾಭವನ್ನು ಪಡೆಯುವ ಸಮಯ ಬರಲಿದೆ. ತೊಂದರೆಯಲ್ಲಿರುವ ಆಪ್ತ ಸ್ನೇಹಿತನು ಉತ್ತಮ ಸಲಹೆಗಾಗಿ ನಿಮ್ಮನ್ನು ಹುಡುಕಬಹುದು. ಅದೃಷ್ಟದ ಚಿಹ್ನೆ - ಸ್ಪಷ್ಟವಾದ ಸ್ಫಟಿಕ ಶಿಲೆ
7/ 12
ತುಲಾ : ಸೆಪ್ಟೆಂಬರ್ 23- ಅಕ್ಟೋಬರ್ 23: ಬಹಳ ಸಮಯದ ಅವ್ಯವಸ್ಥೆಯ ನಂತರ. ಇಂದು ಹೆಚ್ಚು ಶಾಂತಿ ಕಾಣಬಹುದು. ನೆಂಟರ ಮನೆಗೆ ಭೇಟಿ ನೀಡುವ ಸಾಧ್ಯತೆ. ನಿಮ್ಮ ಕೆಲಸದ ಬಗ್ಗೆ ಒಳ್ಳೆಯ ಸುದ್ದಿ ಪಡೆಯಲಿದ್ದೀರ. ಅದೃಷ್ಟದ ಚಿಹ್ನೆ - ಸಿರಿಂಜ್
8/ 12
ವೃಶ್ಚಿಕ: ಅಕ್ಟೋಬರ್ 24 - ನವೆಂಬರ್ 21: ಜೀವನದಲ್ಲಿ ತುಲನಾತ್ಮಕವಾಗಿ ಹೊಸ ವ್ಯಕ್ತಿಯೊಂದಿಗೆ ಸಂಬಂಧ ನಿಮ್ಮ ಮುಖದಲ್ಲಿ ನಗು ತರಲಿದೆ. ಈ ಸಂಬಂಧ ಸ್ನೇಹದ ಹೊರತಾಗಿದ್ದು, ಇದನ್ನು ವ್ಯಕ್ತಪಡಿಸಲು ನೋಡುತ್ತಿದ್ದರೆ ಇದು ಒಳ್ಳೆಯ ದಿನ. ಅದೃಷ್ಟದ ಚಿಹ್ನೆ - ಗಾಳಿಪಟ
9/ 12
ಧನುಸ್ಸು : ನವೆಂಬರ್ 22 - ಡಿಸೆಂಬರ್ 21: ನಿಮ್ಮ ಗಮನ ಮತ್ತು ಏಕಾಗ್ರತೆಯು ಮತ್ತೆ ಮರಳಲಿದ್ದು ಹೊಸ ಫಲಿತಾಂಶ ಕಾಣಬಹುದು. ನೀವು ಪ್ರಗತಿಶೀಲ ಶೈಕ್ಷಣಿಕವಾಗಿ ಉತ್ತಮ ಸ್ಥಾನದಲ್ಲಿದ್ದೀರ. ಅದೃಷ್ಟದ ಚಿಹ್ನೆ - ಒಂದು ದಿಂಬು
10/ 12
ಮಕರ : ಡಿಸೆಂಬರ್ 22 - ಜನವರಿ 19: ಮುಂಬರುವ ದಿನಗಳಲ್ಲಿ ನಿಮ್ಮ ಕೆಲಸವು ಹೊಸ ಅರ್ಥವನ್ನು ಪಡೆಯುತ್ತದೆ. ನಿಮ್ಮ ಹತ್ತಿರವಿರುವ ಯಾರಾದರೂ ನಂಬಿಕೆಯ ಸಮಸ್ಯೆಗಳನ್ನು ಹೊಂದಿರಬಹುದು. ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಅದೃಷ್ಟದ ಚಿಹ್ನೆ - ಔಷಧಾಲಯ
11/ 12
ಕುಂಭ: ಜನವರಿ 20- ಫೆಬ್ರವರಿ 18: ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಮರಳಿ ಪಡೆಯಲು ನಿಮ್ಮ ಸ್ವಯಂ ನಿರ್ಣಯ ತಳ್ಳಬೇಕಾಗಬಹುದು. ಆಪ್ತ ಸ್ನೇಹಿತರು ನಿಮ್ಮ ಜೊತೆಯನ್ನು ಬಯಸಬಹುದು. ಹೆಚ್ಚಿನ ಹಣವನ್ನು ವ್ಯವಸ್ಥೆ ಮಾಡಲು ದೊಡ್ಡ ಹೂಡಿಕೆಯ ಅಗತ್ಯವಿರಬಹುದು. ಅದೃಷ್ಟದ ಚಿಹ್ನೆ - ಮರದ ಹಲಗೆ
12/ 12
ಮೀನ: ಫೆಬ್ರವರಿ 19 - ಮಾರ್ಚ್ 20: ನೀವು ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಿರುವುದರಿಂದ ಹಣದ ವಿಷಯಗಳು ಪ್ರಮುಖವಾಗುತ್ತದೆ. ಆದರೆ ಈ ಸಮಸ್ಯೆ ಶೀಘ್ರದಲ್ಲೇ ಪರಿಹಾರ ಕಾಣಲಿದೆ. ಅದೃಷ್ಟದ ಚಿಹ್ನೆ - ಮಳೆಬಿಲ್ಲಿನ ಸ್ಫಟಿಕ