ಧನುಸ್ಸು: ನವೆಂಬರ್ 22 - ಡಿಸೆಂಬರ್ 21: ಸಾಮಾನ್ಯಕ್ಕಿಂತ ನಿಧಾನವಾದ ದಿನ ಇಂದು ಆಗಿರಲಿದೆ. ರಿಯಲ್ ಎಸ್ಟೇಟ್ ವಿಷಯಗಳಲ್ಲಿ ಯಾರಾದರೂ ನಿಮ್ಮ ಸಹಾಯವನ್ನು ಪಡೆಯಬಹುದು. ದೀರ್ಘಕಾಲದವರೆಗೆ ಏನಾದರೂ ಕೆಲಸ ಮಾಡುತ್ತಿದ್ದರೆ, ಅದರಿಂದ ಹೊಸತನ ಬೇಕು ಎನ್ನಿಸಲಿದೆ. ದೀರ್ಘ ನಡಿಗೆ ನಿಮ್ಮ ಮನಸ್ಸನ್ನು ತೆರವುಗೊಳಿಸಲು ಪರಿಹಾರವಾಗಿದೆ. ಅದೃಷ್ಟದ ಚಿಹ್ನೆ - ಹಸಿರು ಹೊದಿಕೆ