Horoscope: ಕುಟುಂಬದ ಸದಸ್ಯರು ಈ ರಾಶಿಯವರನ್ನು ಕೇರ್​ಲೆಸ್​ ಮಾಡ್ತಾರೆ, ಬೇಜಾರಾಗಬೇಡಿ

13/11/2022: ಶುಭ ಕೃತ್ ನಾಮ ಸಂವತ್ಸರ, ದಕ್ಷಿಣಾಯನ ,ಶರದ ಋತು, ಸೌರ ಮಾಸ ತುಲಾ, ಚಂದ್ರ ಮಾಸ ಕಾರ್ತಿಕ ,ಕೃಷ್ಣಪಕ್ಷ ,ಪಂಚಮಿ ತಿಥಿ, ಭಾನುವಾರ ,ಪುನರ್ವಸು ನಕ್ಷತ್ರ ,ಸಾಧ್ಯ ಯೋಗ, ಕೌಲವ ಕರಣ, ಸೂರ್ಯೋದಯ 6/25 ಎ ಎಂ ಸೂರ್ಯಾಸ್ತ 5/57 ಪಿಎಂ ಚಂದ್ರೋದಯ 9/58ಪಿಎಂ. ಚಂದ್ರಹಾಸ್ತ 10/30ಎ ಎಂ, ರಾಹುಕಾಲ. 4/31ಪಿಎಂ ಇಂದ 5/57 ಪಿಎಂ ವರೆಗೆ , ಗುಳಿಕಕಾಲ. 3/04ಪಿಎಂ ಇಂದ 4/31 ಪಿಎಂ ವರೆಗೆ, ಯಮಗಂಡ ಕಾಲ 12/11ಪಿಎಂ ಇಂದ 1/38 ಪಿಎಂ ವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: