Horoscope: ಇಂದು ಈ ರಾಶಿಯವರು ಸಾಲದ ವಹಿವಾಟನ್ನು ಮಾಡಬೇಡಿ, ಹೀಗಿದೆ ಈ ದಿನದ ಭವಿಷ್ಯ!

16/11/2022: ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶರದ್ರತು ಸೌರ ಮಾಸ ತುಲಾ ಚಂದ್ರಮಾಸ ಕಾರ್ತಿಕ ಕೃಷ್ಣ ಪಕ್ಷ ಅಷ್ಟಮಿ ತಿಥಿ ಬುಧವಾರ ಆಶ್ಲೇಷ ನಕ್ಷತ್ರ ಬ್ರಹ್ಮ ಯೋಗ ಕರಣ, ರಾಹುಕಾಲ=12/12ಪಿಎಂ ಇಂದ1/38ಪಿಎಂ ವರೆಗೆ ಗುಳಿಕಕಾಲ=10/45ಪಿಎಂ ಇಂದ 12/12ಪಿಎಂ ವರೆಗೆ, ಯಮಗಂಡ ಕಾಲ=7/53ಎ ಎಂ ಇಂದ 9/19ಎ ಎಂ ವರೆಗೆ, ಸೂರ್ಯೋದಯ 6/26ಎ ಎಂ ಸೂರ್ಯಾಸ್ತ5/57ಪಿಎಂ, ಚಂದ್ರೋದಯ12/31ಎ ಎಂ ಚಂದ್ರಾಸ್ತ 12/46ಪಿಎಂ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: