Horoscope: ಸ್ವಂತ ಮನೆ ಕಟ್ಟಲು ನಿರ್ಧರಿಸಿದ್ದರೆ ಇಂದು ಶುಭದಿನ! ಈ ರಾಶಿಯವರು ಅದೃಷ್ಟವಂತರು

08/11/2022: ಶುಭ ಕೃತ್ ನಾಮ ಸಂವತ್ಸರ, ದಕ್ಷಿಣಾಯನ , ಶರದ ಋತು,ಸೌರ ಮಾಸ ತುಲಾ ,ಚಂದ್ರ ಮಾಸಕಾರ್ತಿಕ ,ಶುಕ್ಲ ಪಕ್ಷ ,ಹುಣ್ಣಿಮೆ ತಿಥಿ, ಮಂಗಳವಾರ ,ಭರಣಿ ನಕ್ಷತ್ರ, ವ್ಯತಿಪಾತ ಯೋಗ, ಭವಕರಣ, ಸೂರ್ಯೋದಯ 06/23ಎಎಂ ಸೂರ್ಯಾಸ್ತ 05/58ಪಿಎಂ ಚಂದ್ರೋದಯ 06/40ಪಿಎಂ. ಚಂದ್ರಾಸ್ಟ 06/57ಎ ಎಂ , ರಾಹುಕಾಲ=12/11ಪಿಎಂ ಇಂದ 01/37ಪಿಎಂ ವರೆಗೆ ,ಗುಳಿಗಕಾಲ=10/44ಎ ಎಂ ಇಂದ 12/11ಪಿಎಂ ವರೆಗೆ,ಯಮಗಂಡ ಕಾಲ=07/50ಎ ಎಂ ಇಂದ 09/17ಎ ಎಂ ವರೆಗೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: