Horoscope Today, 10 December 2022: ಇಂದು ಈ ರಾಶಿಯವರಿಗೆ ಮೊಣಕಾಲಿನ ನೋವು ಕಾಡಬಹುದು ಎಚ್ಚರ!

10/12/2022; ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ವೃಶ್ಚಿಕ ಮಾಸ ಚಂದ್ರ ಮಾಸ ಮಾರ್ಗಶಿರ ಕೃಷ್ಣಪಕ್ಷ ಆರದ್ರ ನಕ್ಷತ್ರ ಶನಿವಾರ ಶುಕ್ಲ ಯೋಗ ಗಜ ಕರಣ, ರಾಹುಕಾಲ 9.29AM ಇಂದ 10 . 54AM ವರೆಗೆ ಗುಳಿಕಕಾಲ 6.39 AM ಇಂದ 8.04AM ವರೆಗೆ , ಯಮಗಂಡ ಕಾಲ 1.45PM ಇಂದ 3.10PM ವರೆಗೆ, ಸೂರ್ಯೋದಯ 6.39AM, ಸೂರ್ಯಾಸ್ತ6.01PM , ಚಂದ್ರೋದಯ7.50PM ಚಂದ್ರಹಾಸ್ತ8. 23AM. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: