Horoscope: ಈ ರಾಶಿಯವರು ಇಂದು ವ್ಯವಹಾರದಲ್ಲಿ ಆರ್ಥಿಕ ಲಾಭವನ್ನು ಪಡೆಯುತ್ತೀರಿ!

29/11/2022: ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರ ಮಾಸ ವೃಶ್ಚಿಕ ಚಾಂದ್ರ ಮಾಸ ಮಾರ್ಗಶಿರ ಶುಕ್ಲ ಪಕ್ಷ ಷಷ್ಠಿ ತಿಥಿ ಮಂಗಳವಾರ ಶ್ರವಣ ನಕ್ಷತ್ರ ಧ್ರುವ ಯೋಗ ಗರಜ ಕರಣ,ಸೂರ್ಯೋದಯ 6/33ಎ ಎಂ ಸೂರ್ಯಾಸ್ತ 5/58ಪಿಎಂ , ಚಂದ್ರೋದಯ 11/48ಎ ಎಂ ಛಂದ್ರಸ್ಥ 11/37ಪಿಎಂ, ರಾಹುಕಾಲ 3/06ಪಿಎಂ ಇಂದ 4/32ಪಿಎಂ ವರೆಗೆ ,ಗುಳಿಕಕಾಲ 12/15ಪಿಎಂ ಇಂದ 1/41ಪಿಎಂ ವರೆಗೆ ,ಯಮಗಂಡ ಕಾಲ 9/24ಎ ಎಂ ಇಂದ 10/50ಎ ಎಂ ವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: