ಮೀನ: ನೀವು ಇತರರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಾ, ನಿಮ್ಮ ಮಕ್ಕಳ ಸಂತೋಷದಿಂದ ನಿಮಗೂ ಆನಂದವಾಗಲಿದೆ, ಕೆಲಸಕ್ಕಾಗಿ ಪ್ರಯಾಣ ಮುಂದೂಡ್ಬೇಕಾಗುತ್ತದೆ. ಕೆಲ ಜವಾಬ್ದಾರಿಯುತ ಕಾರ್ಯ ಮಾಡ್ಬೇಕಿದೆ. ಹಣದ ಹರಿವು ಉತ್ತಮವಾಗಿದೆ ಮತ್ತು ಒತ್ತಡದ ಮಟ್ಟಗಳು ನಿಯಂತ್ರಣದಲ್ಲಿರುತ್ತದೆ. ಅದೃಷ್ಟದ ಚಿಹ್ನೆ-ಬೆಣಚುಕಲ್ಲುಗಳು