ತುಲಾ: ನಿಮ್ಮ ಕುರಿತಾಗಿ ಹಲವರಿಗೆ ಮಾಹಿತಿ ಸಿಗಲಿದೆ. ನಿಮಗೆ ಪರಿಚಯವೇ ಇಲ್ಲದ ವ್ಯಕ್ತಿ ನಿಮ್ಮನ್ನು ಭೇಟಿಯಾಗಲು ಬಯಸಬಹುದು. ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವವರಿಗೆ ಸಮಯ ನೀಡಲು ಪ್ರಯತ್ನಿಸಿ. ನೀವು ಉಪಕರಣಗಳು ಅಥವಾ ಬಿಡಿಭಾಗಗಳ ವ್ಯವಹಾರ ನಡೆಸುತ್ತಿದ್ದರೆ, ಉದ್ಯೋಗಿಗಳ ಬಿಕ್ಕಟ್ಟು ಎದುರಿಸಬಹುದು. ಅದೃಷ್ಟದ ಚಿಹ್ನೆ- ಪಿರಮಿಡ್