ವೃಷಭ ರಾಶಿ: ನಿಮಗೆ ಈ ಹಿಂದೆ ಒಂದು ಕೆಲಸದ ಮೇಲೆ ಬಹಳ ಭಯವಿರುತ್ತದೆ. ಆದರೂ ಕೂಡ ಪುನಃ ಪುನಃ ಅದನ್ನೇ ಪ್ರಯತ್ನಿಸಲು ಹೋಗುತ್ತಾ ಇದ್ದೀರ, ಬಿಟ್ಟುಬಿಡಿ, ಅಪಾಯ ಇದೆ. ಸವಾಲುಗಳಿಗೆ ನೀವು ತಯಾರಿಯನ್ನು ಪ್ರಾರಂಭಿಸಬೇಕು. ಮುಂಬರುವ ಕೆಲಸಕ್ಕೆ ಸಂಬಂಧಿಸಿದ ಸ್ಥಿತಿ ಕೂಡ ಉತ್ತಮವಾಗಿ ಬೆಳೆಯಬಹುದು. ಅದೃಷ್ಟದ ಚಿಹ್ನೆ - ಜೇನುಹುಳು.