Astrology: ಈ ರಾಶಿಯವರು ಇಂದು ಚುನಾವಣೆಯಲ್ಲಿ ಭಾಗವಹಿಸಬಹುದು, ರಾಜಕೀಯಕ್ಕೆ ಕಾಲಿಡಲು ಸೂಕ್ತ ದಿನ

ಶುಭಕೃಥ್ ನಾಮ ಸಂವತ್ಸರ ,ದಕ್ಷಿಣಾಯನ ,ಶರದ್ ಋತು, ತುಲೀರ್ಕೆ, ಶುಕ್ಲಪಕ್ಷ ,ದಶಮಿ ತಿಥಿ ,ಗುರುವಾರ, ಶತಾಭಿಷ ನಕ್ಷತ್ರ ,ವೃದ್ದಿಯೋಗ ,ತಿತಿಲ ಕರಣ,ಸೂರ್ಯೋದಯ 6/21ಎ ಎಂ ಸೂರ್ಯಾಸ್ತ 5/59ಪಿಎಂ, ಚಂದ್ರೋದಯ 2/36ಪಿಎಂ ,ಚಂದ್ರಅಸ್ತ 2/38ಎ ಎಂ, ರಾಹುಕಾಲ =1/38ಪಿಎಂ ಇಂದ 3/05ಪಿಎಂ, ಗುಳಿಗ ಕಾಲ =9/16ಎ ಎಂ ಇಂದ 10/43ಎ ಎಂ, ಯಮಗಂಡ ಕಾಲ ,=6/21ಎ ಎಂ ಇಂದ 7/49ಎ ಎಂ ವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: