Astrology: ಸ್ನೇಹಿತರು ನಿಮ್ಮ ಸಹಾಯಕ್ಕೆ ಬರುವುದಿಲ್ಲ ಎಚ್ಚರದಿಂದ ಇರುವುದು ಒಳಿತು, ಈ ರಾಶಿಯವರು ಜೋಪಾನವಾಗಿರಬೇಕು

1/11/2022: ಶುಭಕ್ರಿತ್ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ ,ತುಲರ್ಕೆ, ಶುಕ್ಲಪಕ್ಷ, ಅಷ್ಟಮಿ ತಿಥಿ, ಮಂಗಳವಾರ, ಸೂರ್ಯೋದಯ 6/21ಎ ಎಂ ,ಸೂರ್ಯಾಸ್ತ 6/00ಪಿಎಂ ಚಂದ್ರೋದಯ 1/01ಪಿಎಂ,ಚಂದ್ರಅಸ್ತ 12/43ಎ ಎಂ ,ರಾಹು ಕಾಲ 3/05 ಇಂದ 4 /33ಪಿಎಂ ವರೆಗೆ, ಗುಳಿಗಾಕಾಲ 12/10ಪಿಎಂ ಇಂದ 1/38ಪಿಎಂ ವರೆಗೆ, ಯಮಗಂದ ಕಾಲ 9/16a m inda 10/43am ವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: