Horoscope: ಉದ್ಯೋಗ ಕ್ಷೇತ್ರದಲ್ಲಿ ದಯವಿಟ್ಟು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ!

26/11/2022: ಶುಭ ಕೃತ್ ನಾಮ ಸಂವತ್ಸರ ,ದಕ್ಷಿಣಾಯನ, ಹೇಮಂತ ಋತು, ಸೌರಮಾಸ ವೃಶ್ಚಿಕ, ಚಾಂದ್ರ ಮಾಸ ಮಾರ್ಗಶಿರ, ಶುಕ್ಲ ಪಕ್ಷ, ತದಿಗೆ ತಿಥಿ, ಶನಿವಾರ, ಮೂಲಾ ನಕ್ಷತ್ರ ,ಶೂಲ ಯೋಗ, ಕೈತಿಲ ಕರಣ,ರಾಹುಕಾಲ 9:23 ಎ ಎಂ ಇಂದ 10 48 ಎ ಎಂ ವರೆಗೆ, ಗುಳಿಕ ಕಾಲ 6/31ಎ ಎಂ ಇಂದ 7 57 ಎ ಎಂ ವರೆಗೆ , ಯಮಗಂಡಕಾಲ 1/40ಪಿಎಂ ಇಂದ3/06ಪಿಎಂ ವರೆಗೆ , ಸೂರ್ಯೋದಯ 6/31ಎ ಎಂ ಸೂರ್ಯಾಸ್ತ 5/57ಪಿಎಂ ,ಚಂದ್ರೋದಯ 8/52ಪಿಎಂ ಛಂದ್ರಾಸ್ಥ 8/26ಪಿಎಂ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: