Astrology: ಬೆನ್ನಿಗೆ ಚೂರಿ ಹಾಕುವವರು ನಿಮ್ಮ ಸುತ್ತಮುತ್ತ ಇದ್ದಾರೆ, ಯಾವ ರಾಶಿಯವರಿಗೆ ಈ ಕಂಟಕ?

4/11/2022: ಶುಭ ಕೃತ್ ನಾಮ ಸಂವತ್ಸರ ,ದಕ್ಷಿಣಾಯನ ,ಶರದೃತು, ಸೌರ ಮಾಸಾ ತುಲಾ ,ಚಂದ್ರ ಮಾಸ ಕಾರ್ತಿಕ ,ಶುಕ್ಲ ಪಕ್ಷ, ಏಕಾದಶಿ ತಿಥಿ, ಶುಕ್ರವಾರ ಪೂರ್ವ ಭಾದ್ರ ನಕ್ಷತ್ರ ,ವ್ಯಾಘಾತ ಯೋಗ ,ವಣಿಜ ಕರಣ. ಸೂರ್ಯೋದಯ= 6/22ಎ ಎಂ ಸೂರ್ಯಾಸ್ತ=5/59ಪಿಎಂ ಚಂದ್ರೋದಯ =3/18ಪಿಎಂ,ಚಂದ್ರ ಅಸ್ತ =3/31ಎ ಎo. ರಾಹುಕಾಲ 10/43ಎ ಎಂ ಇಂದ 12/10ಪಿಎಂ ವರೆಗೆ, ಗುಳಿಗಕಾಲ 7/49ಎ ಎಂ ಇಂದ 9/16ಎ ಎಂ ವರೆಗೆ, ಯಮಗಂಡ ಕಾಲ 3/05ಪಿಎಂ ಇಂದ 4/32ಪಿಎಂ ವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: