ರಾಧಾ ಕೃಷ್ಣನಿಗೆ ನಮನ: ಹೋಳಿಯು ಭಗವಾನ್ ಕೃಷ್ಣ ಮತ್ತು ರಾಧಾ ಸಾಂಗತ್ಯದ ಹಬ್ಬವಾಗಿದೆ. ಶ್ರೀಕೃಷ್ಣನು ತನ್ನ ಸ್ನೇಹಿತರೊಂದಿಗೆ ವೃಂದಾವನದಲ್ಲಿ ಹೋಳಿಯನ್ನು ಆಡಿದನು ಎಂದು ಹೇಳಲಾಗುತ್ತದೆ. ಸಂತೋಷ, ಶಾಂತಿ ಮತ್ತು ಸಮೃದ್ಧಿಗಾಗಿ ಹೋಳಿಯಲ್ಲಿ ಭಗವಾನ್ ಕೃಷ್ಣ-ರಾಧೆಯನ್ನು ಪೂಜಿಸಿ. ಈ ದಿನ ಶ್ರೀ ಕೃಷ್ಣ ದೇವಸ್ಥಾನಕ್ಕೆ ಹೋಗಿ. ಹೀಗಾಗಿ ವೇಣುಗೋಪಾಲ ಸಂತಸಗೊಂಡು ಆತನನ್ನು ಆಶೀರ್ವದಿಸುತ್ತಾನೆ.