Belief: ಬ್ರಹ್ಮ ಹತ್ಯಾ ದೋಷದಿಂದ ಪಾರಾಗಲು ಇಲ್ಲಿ ಸ್ನಾನ ಮಾಡಬೇಕಂತೆ!

ಕ್ಷೀರಮಥನದ ನಂತರ ಗರುಡನು ಹೊತ್ತು ತಂದ ಅಮೃತದ ಪಾತ್ರೆಯಿಂದ ಈ ಸ್ಥಳದಲ್ಲಿ ಅಮೃತ ಚೆಲ್ಲಿತಂತೆ.  ಆ ಕಾರಣಕ್ಕೆ ಹರಿದ್ವಾರದ ನೀಲ್ ಘಾಟ್​ನಲ್ಲಿ ಸ್ನಾನ ಮಾಡುವುದಕ್ಕೆ ಹೆಚ್ಚಿನ ಮಹತ್ವವಿದೆ.

  • Local18
  • |
  •   | Uttarakhand (Uttaranchal), India
First published:

  • 17

    Belief: ಬ್ರಹ್ಮ ಹತ್ಯಾ ದೋಷದಿಂದ ಪಾರಾಗಲು ಇಲ್ಲಿ ಸ್ನಾನ ಮಾಡಬೇಕಂತೆ!

    ಸಮುದ್ರ ಮಟ್ಟದಿಂದ 249.7 ಮೀಟರ್ ಎತ್ತರದಲ್ಲಿರುವ ಹರಿದ್ವಾರದ ಈ ಪುರಾತನ ಘಾಟ್​ನಲ್ಲಿ ಸ್ನಾನ ಮಾಡಿದರೆ ಹಲವು ಪಾಪಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ.

    MORE
    GALLERIES

  • 27

    Belief: ಬ್ರಹ್ಮ ಹತ್ಯಾ ದೋಷದಿಂದ ಪಾರಾಗಲು ಇಲ್ಲಿ ಸ್ನಾನ ಮಾಡಬೇಕಂತೆ!

    ನೀಲ್ ಘಾಟ್ ಹರಿದ್ವಾರದಲ್ಲಿರುವ ಅತ್ಯಂತ ಹಳೆಯ ಗಂಗಾ ಘಾಟ್ಗಳಲ್ಲಿ ಒಂದಾಗಿದೆ. ಇದನ್ನು ನೀಲಧಾರಾ ನದಿಯ ದಡದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಗಂಗೆ ಸ್ನಾನ ಮಾಡಿ ಪೂಜಿಸುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಿಕೆಯಿದೆ.

    MORE
    GALLERIES

  • 37

    Belief: ಬ್ರಹ್ಮ ಹತ್ಯಾ ದೋಷದಿಂದ ಪಾರಾಗಲು ಇಲ್ಲಿ ಸ್ನಾನ ಮಾಡಬೇಕಂತೆ!

    ಹರಿದ್ವಾರದ ಈ ಘಾಟ್ನಲ್ಲಿ ಸ್ನಾನ ಮಾಡಿದರೆ ಜನನ ಮತ್ತು ಮರಣದ ಚಕ್ರದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆಯಿದೆ. ಮಹಾಕುಂಭ ಮೇಳದ ವೇಳೆ ಇಲ್ಲಿ ಗಂಗಾಸ್ನಾನ ಮಾಡಲು ವಿದೇಶದಿಂದಲೂ ಸಾವಿರಾರು ಜನರು ಬರುತ್ತಾರೆ.

    MORE
    GALLERIES

  • 47

    Belief: ಬ್ರಹ್ಮ ಹತ್ಯಾ ದೋಷದಿಂದ ಪಾರಾಗಲು ಇಲ್ಲಿ ಸ್ನಾನ ಮಾಡಬೇಕಂತೆ!

    ಈ ಘಾಟ್ ಅನ್ನು ಧಾರ್ಮಿಕ ಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ. ನೀಲ್ ಘಾಟ್ ಮೇಲೆ ಪ್ರಸಿದ್ಧ ದೇವಾಲಯಗಳನ್ನು ನಿರ್ಮಿಸಲಾಗಿದೆ.

    MORE
    GALLERIES

  • 57

    Belief: ಬ್ರಹ್ಮ ಹತ್ಯಾ ದೋಷದಿಂದ ಪಾರಾಗಲು ಇಲ್ಲಿ ಸ್ನಾನ ಮಾಡಬೇಕಂತೆ!

    ಕ್ಷೀರಮಥನದ ನಂತರ ಗರುಡನು ಹೊತ್ತು ತಂದ ಅಮೃತದ ಪಾತ್ರೆಯಿಂದ ಈ ಸ್ಥಳದಲ್ಲಿ ಅಮೃತ ಚೆಲ್ಲಿತಂತೆ.  ಆ ಕಾರಣಕ್ಕೆ ಹರಿದ್ವಾರದ ನೀಲ್ ಘಾಟ್​ನಲ್ಲಿ ಸ್ನಾನ ಮಾಡುವುದಕ್ಕೆ ಹೆಚ್ಚಿನ ಮಹತ್ವವಿದೆ.

    MORE
    GALLERIES

  • 67

    Belief: ಬ್ರಹ್ಮ ಹತ್ಯಾ ದೋಷದಿಂದ ಪಾರಾಗಲು ಇಲ್ಲಿ ಸ್ನಾನ ಮಾಡಬೇಕಂತೆ!

    ದಕ್ಷಿಣ ಕಾಳಿ ಸಿದ್ಧ ಪೀಠ ದೇವಾಲಯ, ಚಂಡಿ ದೇವಿ ದೇವಾಲಯ, ಗೌರಿ ಶಂಕರ ಮಹಾದೇವ ದೇವಾಲಯ, ನೀಲೇಶ್ವರ ಮಹಾದೇವ ಮೊದಲಾದ ದೇವಾಲಯಗಳು ಈ ಘಾಟಿಯ ದಂಡೆಯಲ್ಲಿವೆ. ಇಲ್ಲಿ ನಡೆಯುವ ಪೂಜೆಗಳಿಗೆ ವಿಶೇಷ ಮಹತ್ವವಿದೆ. ಇದು ಅತ್ಯಂತ ಹಳೆಯ ಗಂಗಾ ಘಾಟ್​ಗಳೆಂದು ಪರಿಗಣಿಸಲ್ಪಟ್ಟ ಐದು ಗಂಗಾ ಘಾಟ್​ಗಳಲ್ಲಿ ಸೇರಿದೆ.

    MORE
    GALLERIES

  • 77

    Belief: ಬ್ರಹ್ಮ ಹತ್ಯಾ ದೋಷದಿಂದ ಪಾರಾಗಲು ಇಲ್ಲಿ ಸ್ನಾನ ಮಾಡಬೇಕಂತೆ!

    ಇಲ್ಲಿ ಗಂಗಾ ಸ್ನಾನವನ್ನು ಮಾಡುವುದರಿಂದ ಅನೇಕ ಜನ್ಮಗಳ ಪಾಪಗಳು ದೂರವಾಗುತ್ತವೆ. ಇಲ್ಲಿನ ಗಂಗಾಸ್ನಾನದಿಂದ ಬ್ರಹ್ಮ ಹತ್ಯಾ ದೋಷವೂ ನಿವಾರಣೆಯಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ಹಕ್ಕು ನಿರಾಕರಣೆ: ಈ ಲೇಖನವು ಸಾರ್ವಜನಿಕ ನಂಬಿಕೆಯನ್ನು ಆಧರಿಸಿದೆ. ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ.

    MORE
    GALLERIES