ಹಳೆಯ ಪುಣೆ-ಮುಂಬೈ ಹೆದ್ದಾರಿಯಲ್ಲಿ ಪುರಾಣಗಳ ಪ್ರಕಾರ ಪುರಾತನ ಪಾಂಡವರ ಕಾಲದ ಘೋರವದೇಶ್ವರ ದೇವಾಲಯವಿದೆ. ಇಲ್ಲಿ ವಿಶೇಷ ಪೂಜೆ ಪುನಸ್ಕಾರ ಮಾಡಲಾಗುತ್ತದೆ.
2/ 7
ನಿನ್ನೆ ಹನುಮಂತನ ಜಯಂತಿಯ ವಿಶೇಷ ಪೂಜೆಗಾಗಿ ಶಿವಲಿಂಗದ ಮೇಲೆ ಈ ರೂಪವನ್ನು ರಚಿಸಲಾಗಿದೆ. ಈ ದೇವಾಲಯದಲ್ಲಿ ಶಿವಲಿಂಗದ ಮೇಲೆ ಹನುಮಂತನ ರೂಪವನ್ನು ರಚಿಸಲು ಹಣ್ಣುಗಳನ್ನು ಬಳಸಲಾಗಿತ್ತು.
3/ 7
ಶಿವಲಿಂಗಕ್ಕೆ ಕಿರೀಟ ಮಾಡಲಾಗಿದೆ 51 ದಾಳಿಂಬೆಗಳ ಬೀಜಗಳನ್ನು ಬಳಸಲಾಗಿದೆ. ಹನುಮಂತನ ಮುಖವನ್ನು ಹಳದಿ ಅಂದರೆ ಅರಶಿನ ಬಳಸಿ ಮಾಡಲಾಗಿದೆ.
4/ 7
ದೇವಾಲಯದಲ್ಲಿ ಆಲದ ಎಲೆಗಳನ್ನು ಬಳಸಿ ರಾಮ ನಾಮ ಬರೆಯಲಾಗಿದೆ. ಒಟ್ಟು ಸಾವಿರ ಆಲದ ಎಲೆಗಳ ಮೇಲೆ ಬರೆಯಲಾಗಿದೆ.
5/ 7
ಈ ಸಂಪೂರ್ಣ ಅಲಂಕಾರವನ್ನು ಘೋರವಾಡೇಶ್ವರ ಪ್ರತಿಷ್ಠಾನ ಹನುಮಾನ್ ಭಕ್ತರು ಸುಮಾರು 3 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದಾರೆ. ಈ ಪಾಂಡವರ ಮಂದಿರದಲ್ಲಿ ರಾಮ ನಾಮಸ್ಮರಣೆ ಕಂಡು ಬಂದಿದ್ದು ಹೀಗೆ.
6/ 7
ಹನುಮ ಜಯಂತಿಯಂದು ಮಣ್ಣಿನಲ್ಲಿ ಮಾರುತಿಯ ಚಿತ್ರವನ್ನೂ ಮಾಡಲಾಗಿತ್ತು. ಸೇವಂತಿಗೆ ಮಲ್ಲಿಗೆ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
7/ 7
ಈ ಅಲಂಕಾರವನ್ನು ನೋಡಲು ಹನುಮಾನ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಭಕ್ತಿ ಪೂರ್ವಕವಾಗಿ ನಿನ್ನೆ ಹನುಮಾನ್ ಜಯಂತಿ ಆಚರಿಸಲಾಯಿತು.
First published:
17
Lord Hanuman: ಶಿವಲಿಂಗಕ್ಕೆ ಹನುಮನ ಅಲಂಕಾರ; ನೀವೂ ಕಣ್ತುಂಬಿಕೊಳ್ಳಿ