Hairs In Ear: ಕಿವಿಯ ಮೇಲೆ ಕೂದಲಿದ್ರೆ ಅದೃಷ್ಟನಾ? ಇಲ್ಲಿದೆ ನೋಡಿ ಮಾಹಿತಿ

Ears In Hair: ನೀವು ಗಮನಿಸಿರಬಹುದು ಕೆಲವರ ಕಿವಿಯ ಮೇಲೆ ಕೂದಲಿರುತ್ತದೆ. ಅದು ನೋಡಲು ವಿಚಿತ್ರ ಎನಿಸಿದರೂ ಸಹ ಅದಕ್ಕೂ ಒಂದು ಅರ್ಥವಿರುತ್ತದೆ. ಜ್ಯೋತಿಷ್ಯದ ಪ್ರಕಾರ ಕಿವಿಯ ಮೇಲೆ ಕೂದಲಿದ್ದರೆ ಒಳ್ಳೆಯದಾ? ಕೆಟ್ಟದ್ದಾ? ಎಂಬುದು ಇಲ್ಲಿದೆ.

First published:

  • 17

    Hairs In Ear: ಕಿವಿಯ ಮೇಲೆ ಕೂದಲಿದ್ರೆ ಅದೃಷ್ಟನಾ? ಇಲ್ಲಿದೆ ನೋಡಿ ಮಾಹಿತಿ

    ನಮ್ಮ ದೇಹದಲ್ಲಿರುವ ಪ್ರತಿಯೊಂದು ಭಾಗಗಳೂ ಹೇಗೆ ಒಂದಕ್ಕೊಂದು ಸಂಬಂಧ ಹೊಂದಿದೆಯೋ ಹಾಗೆಯೇ, ಜೀವನದಲ್ಲಿ ಉಂಟಾಗುವ ಸಮಸ್ಯೆ ಹಾಗೂ ಜ್ಯೋತಿಷ್ಯ ಸಂಬಂಧ ಹೊಂದಿದೆ. ಹಾಗೆಯೇ ಕಿವಿಯ ಮೇಲೆ ಕೂದಲು ಇರುವುದರ ಹಿಂದೆ ಸಹ ಒಂದು ಕಾರಣವಿರುತ್ತದೆ.

    MORE
    GALLERIES

  • 27

    Hairs In Ear: ಕಿವಿಯ ಮೇಲೆ ಕೂದಲಿದ್ರೆ ಅದೃಷ್ಟನಾ? ಇಲ್ಲಿದೆ ನೋಡಿ ಮಾಹಿತಿ

    ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕಿವಿಯ ಮೇಲೆ ಅಥವಾ ಒಳಗೆ ಕೂದಲು ಇದ್ದರೆ ಬಹಳ ಅದೃಷ್ಟವಂತೆ. ಅವರಿಗೆ ಜೀವನದಲ್ಲಿ ಎಂದಿಗೂ ಹಣದ ಕೊರತೆ ಆಗುವುದಿಲ್ಲ ಎನ್ನಲಾಗುತ್ತದೆ. ಅಲ್ಲದೇ, ಅವರು ಮಾಡುವ ಪ್ರತಿ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ ಎಂದು ಝೀ ನ್ಯೂಸ್​ ಕನ್ನಡ ವರದಿ ಮಾಡಿದೆ.

    MORE
    GALLERIES

  • 37

    Hairs In Ear: ಕಿವಿಯ ಮೇಲೆ ಕೂದಲಿದ್ರೆ ಅದೃಷ್ಟನಾ? ಇಲ್ಲಿದೆ ನೋಡಿ ಮಾಹಿತಿ

    ಆದರೆ ಇಲ್ಲಿ ಸ್ವಲ್ಪ ಬದಲಾಣೆ ಕೂಡ ಇದೆ. ಕೂದಲು ಯಾವ ರೀತಿ ಬಂದಿದೆ ಎಂಬುದರ ಆಧಾರದ ಮೇಲೆ ಅದು ಅದೃಷ್ಟವೋ ಇಲ್ಲವೋ ಎನ್ನಲಾಗುತ್ತದೆ. ಕೂದಲು ತುಂಬಾ ಬೆಳೆದಿದ್ದರೆ ಒಂದು ಅರ್ಥ. ಹಾಗೆಯೇ ಕಡಿಮೆ ಇದ್ದರೆ ಸಹ ಅದಕ್ಕೆ ಒಂದು ಅರ್ಥವಿದೆ.

    MORE
    GALLERIES

  • 47

    Hairs In Ear: ಕಿವಿಯ ಮೇಲೆ ಕೂದಲಿದ್ರೆ ಅದೃಷ್ಟನಾ? ಇಲ್ಲಿದೆ ನೋಡಿ ಮಾಹಿತಿ

    ಚಿಕ್ಕದಾಗಿ ಕೂದಲಿದ್ದರೆ: ಕಿವಿಯಲ್ಲಿರುವ ಕೂದಲು ಜಾಸ್ತಿ ಬೆಳೆಯದೇ ಚಿಕ್ಕದಾಗಿದ್ದರೆ ಅದು ಒಳ್ಳೆಯದಲ್ಲ. ಈ ರೀತಿ ಕೂದಲಿರುವ ವ್ಯಕ್ತಿ ಜೀವನದಲ್ಲಿ ಬಹಳ ಕಷ್ಟಪಡಬೇಕಾಗುತ್ತದೆ. ಹಾಗೆಯೇ ಜಾಸ್ತಿ ಕಷ್ಟಪಟ್ಟರೂ ಸಹ ಯಶಸ್ಸು ಸಿಗುವುದಿಲ್ಲ ಎನ್ನಲಾಗುತ್ತದೆ.

    MORE
    GALLERIES

  • 57

    Hairs In Ear: ಕಿವಿಯ ಮೇಲೆ ಕೂದಲಿದ್ರೆ ಅದೃಷ್ಟನಾ? ಇಲ್ಲಿದೆ ನೋಡಿ ಮಾಹಿತಿ

    ಕಿವಿಯ ಹೊರಗೆ ಕೂದಲು: ಯಾರ ಕಿವಿಯ ಹೊರಗೆ ಕೂದಲಿರುತ್ತದೆಯೋ ಅವರು ಬಹಳ ಅದೃಷ್ಟವಂತರು ಎನ್ನಲಾಗುತ್ತದೆ. ಅಲ್ಲದೇ, ಅವರು ಯಾವುದೇ ಕೆಲಸ ಮಾಡಿದರು ಯಶಸ್ಸು ಸಿಗುತ್ತದೆ ಹಾಗೂ ಸಮಾಜದಲ್ಲಿ ಗೌರವ ಸಹ ಹೆಚ್ಚಾಗುತ್ತದೆ.

    MORE
    GALLERIES

  • 67

    Hairs In Ear: ಕಿವಿಯ ಮೇಲೆ ಕೂದಲಿದ್ರೆ ಅದೃಷ್ಟನಾ? ಇಲ್ಲಿದೆ ನೋಡಿ ಮಾಹಿತಿ

    ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಈ ರೀತಿ ಕೂದಲು ಗಂಡಸರಿಗೆ ಮಾತ್ರ ಇರುತ್ತದೆ. ಇದಕ್ಕೆ y ಕ್ರೋಮೋಝೋಮ್​ ಕಾರಣ ಎನ್ನಲಾಗುತ್ತದೆ. ಹಾಗಾಗಿ ಇದು ಗಂಡಸರಲ್ಲಿ ಮಾತ್ರ ಕಾಣಿಸುವುದು.

    MORE
    GALLERIES

  • 77

    Hairs In Ear: ಕಿವಿಯ ಮೇಲೆ ಕೂದಲಿದ್ರೆ ಅದೃಷ್ಟನಾ? ಇಲ್ಲಿದೆ ನೋಡಿ ಮಾಹಿತಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES