Jupiter Rise Effect: ಒಂದು ವರ್ಷ ಈ ರಾಶಿಯವರು ಆಡಿದ್ದೇ ಆಟ, ಹೊಡೆಯಲಿದೆ ಬಂಪರ್ ಲಾಟರಿ
Guru Uday in Aries: ಜ್ಯೋತಿಷ್ಯದಲ್ಲಿ ಗುರುವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಗುರುವನ್ನು ಶಿಕ್ಷಣ ಮತ್ತು ಸಂತತಿಯ ಅಧಿಪತಿ ಎನ್ನಲಾಗುತ್ತದೆ. ಪಂಚಾಂಗದ ಪ್ರಕಾರ ಏಪ್ರಿಲ್ 27ರ ಗುರುವಾರ ಮಧ್ಯರಾತ್ರಿ 02:07 ಕ್ಕೆ ಗುರುವು ಮೇಷ ರಾಶಿಯಲ್ಲಿ ಉದಯಿಸಿದ್ದು, ಅದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಈ ಸಮಯದಲ್ಲಿ ಗ್ರಹಗಳ ಉದಯ ಹಾಗೂ ಅಸ್ತಮ ಕೂಡ ನಡೆಯುತ್ತದೆ. ಏಪ್ರಿಲ್ 22ರಂದು ಮೇಷ ರಾಶಿಯನ್ನು ಪ್ರವೇಶಿಸಿರುವ ಗುರು, 27ರಂದು ಉದಯಿಸಿತ್ತು.
2/ 7
ಪಂಚಾಂಗದ ಪ್ರಕಾರ ಏಪ್ರಿಲ್ 27ರ ಗುರುವಾರ ಮಧ್ಯರಾತ್ರಿ 02:07 ಕ್ಕೆ ಗುರು ಮೇಷ ರಾಶಿಯಲ್ಲಿ ಉದಯಿಸಿದೆ. ಈ ಗುರುವಿನ ಉದಯದಿಂದಾಗಿ ಕೆಲವು ರಾಶಿಯವರು ಅದ್ಭುತವಾದ ಪ್ರಯೋಜನಗಳನ್ನು ಪಡೆಯುತ್ತಾರೆ. ಆ ಅದೃಷ್ಟದ ರಾಶಿಗಳು ಯಾವುವು ಎಂಬುದು ಇಲ್ಲಿದೆ.
3/ 7
ಧನು ರಾಶಿ: ಧನು ರಾಶಿಯವರಿಗೆ ಈ ಸಂಚಾರದಿಂದ ಬಹಳ ಲಾಭವಾಗಲಿದೆ. ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರದಲ್ಲಿ ದೊಡ್ಡ ಲಾಭವಾಗಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನ ಮತ್ತು ಖ್ಯಾತಿ ಹೆಚ್ಚಾಗುತ್ತದೆ.
4/ 7
ಕರ್ಕಾಟಕ ರಾಶಿ: ಈ ಸಂಚಾರವು ನಿಮ್ಮ ಖ್ಯಾತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಆರ್ಥಿಕವಾಗಿ ಸಹ ನಿಮಗೆ ಬಹಳ ಲಾಭವಾಗುತ್ತದೆ. ನಿಮ್ಮ ಪ್ರತಿಭೆಯನ್ನು ಗುರುತಿಸಲಾಗುತ್ತದೆ. ಸಾಲದ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ.
5/ 7
ಮಿಥುನ: ಮಿಥುನ ರಾಶಿಯ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಗುರುವಾಗಿರುವುದರಿಂದ ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಅಲ್ಲದೇ ಉದ್ಯೋಗದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಜೊತೆಗೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ವ್ಯಾಪಾರಿಗಳಿಗೆ ಭಾರೀ ಲಾಭವಾಗಲಿದೆ.
6/ 7
ಮೇಷ: ಈ ರಾಶಿಯವರಿಗೆ ಗುರು ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ. ಹಾಗಾಗಿ ಇದರಿಂದ ಆರ್ಥಿಕವಾಗಿ ಲಾಭವಾಗಲಿದೆ. ಅಲ್ಲದೇ, ಯಾವುದೇ ಹೊಸ ಯೋಜನೆ ಮಾಡಲು ಆರಂಭಿಸಿದರೆ ಅದರಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ. ಇನ್ನು ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ ಇದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17