ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವೂ ಒಂದು ನಿರ್ದಿಷ್ಟ ಸಮಯದಲ್ಲಿ ಉದಯಿಸುತ್ತದೆ ಮತ್ತು ಮುಳುಗುತ್ತದೆ. ಒಂದು ರಾಶಿಯಿಂದ ಇನ್ನೊಂದಕ್ಕೆ ಚಲಿಸುವಾಗ, ಏರುವ ಮತ್ತು ಇಳಿಯುವ ಪ್ರಕ್ರಿಯೆ ಇರುತ್ತದೆ. ಇದು 12 ರಾಶಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಗುರು ಗ್ರಹವು 29 ಏಪ್ರಿಲ್ 2023 ರಂದು ಉದಯಿಸುತ್ತಿದ್ದು, ಇದರಿಂದ ಹಂಸ ರಾಜಯೋಗ ರೂಪುಗೊಳ್ಳುತ್ತಿದೆ.