Guru-Shukra: ಗುರು-ಶುಕ್ರ ಇಬ್ಬರಿಂದ ಈ 3 ರಾಶಿಗೆ ಬಂಪರ್ ಲಾಟರಿ, ಬೇಡ ಬೇಡ ಅಂದ್ರೂ ಐಶ್ವರ್ಯ ಕೊಡ್ತಾರೆ!

Guru-Shukra: ಶುಕ್ರನನ್ನು ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯದ ಅಧಿಪತಿ ಎಂದು ಪರಿಗಣಿಸಲಾಗಿದೆ. ಫೆಬ್ರವರಿ 15, 2023ರಂದು, ಶುಕ್ರನು ತನ್ನ ರಾಶಿಯನ್ನು ಬದಲಾಯಿಸಿದ್ದು, ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಅಲ್ಲಿ ಈಗಾಗಲೇ ಗುರು ಇದೆ. ಇದರಿಂದ ಯಾವೆಲ್ಲಾ ರಾಶಿಗೆ ಲಾಭ ಆಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ...

First published:

  • 18

    Guru-Shukra: ಗುರು-ಶುಕ್ರ ಇಬ್ಬರಿಂದ ಈ 3 ರಾಶಿಗೆ ಬಂಪರ್ ಲಾಟರಿ, ಬೇಡ ಬೇಡ ಅಂದ್ರೂ ಐಶ್ವರ್ಯ ಕೊಡ್ತಾರೆ!

    ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಅವಧಿಯಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ. ಇದು ಎಲ್ಲಾ 12 ರಾಶಿಗಳ ಜೀವನದ ಮೇಲೆ ಮತ್ತು ದೇಶ ಮತ್ತು ಪ್ರಪಂಚದ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 28

    Guru-Shukra: ಗುರು-ಶುಕ್ರ ಇಬ್ಬರಿಂದ ಈ 3 ರಾಶಿಗೆ ಬಂಪರ್ ಲಾಟರಿ, ಬೇಡ ಬೇಡ ಅಂದ್ರೂ ಐಶ್ವರ್ಯ ಕೊಡ್ತಾರೆ!

    ಶುಕ್ರ ಮತ್ತು ಗುರು ಗ್ರಹಗಳು ಈಗಾಗಲೇ ಮೀನ ರಾಶಿಯಲ್ಲಿದೆ. ಹಾಗಾಗಿ, ಮೀನದಲ್ಲಿ ಗುರು ಮತ್ತು ಶುಕ್ರನ ಸಂಯೋಗವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು 3 ರಾಶಿಯವರಿಗೆ ವಿಶೇಷವಾಗಿ ಮಂಗಳಕರವಾಗಿರುತ್ತದೆ. ಯಾವ ರಾಶಿಯವರಿಗೆ ಶುಕ್ರ ಸಂಕ್ರಮಣ ಬಹಳ ಶುಭ ಎಂಬುದು ಇಲ್ಲಿದೆ.

    MORE
    GALLERIES

  • 38

    Guru-Shukra: ಗುರು-ಶುಕ್ರ ಇಬ್ಬರಿಂದ ಈ 3 ರಾಶಿಗೆ ಬಂಪರ್ ಲಾಟರಿ, ಬೇಡ ಬೇಡ ಅಂದ್ರೂ ಐಶ್ವರ್ಯ ಕೊಡ್ತಾರೆ!

    ಮಿಥುನ ರಾಶಿ: ಈ ರಾಶಿಯವರಿಗೆ ಶುಕ್ರ ಸಂಕ್ರಮಣವು ಅಪಾರ ಸಂಪತ್ತನ್ನು ನೀಡುತ್ತದೆ. ಈ ಜನರು ಮಾರ್ಚ್ 15ರ ವರೆಗೆ ದೊಡ್ಡ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ಈ ಜನರ ಸಂಕ್ರಮಣ ಜಾತಕದಲ್ಲಿ ಮಾಲವ್ಯ ರಾಜಯೋಗವು ರೂಪುಗೊಂಡಿದೆ.

    MORE
    GALLERIES

  • 48

    Guru-Shukra: ಗುರು-ಶುಕ್ರ ಇಬ್ಬರಿಂದ ಈ 3 ರಾಶಿಗೆ ಬಂಪರ್ ಲಾಟರಿ, ಬೇಡ ಬೇಡ ಅಂದ್ರೂ ಐಶ್ವರ್ಯ ಕೊಡ್ತಾರೆ!

    ಈ ಕಾರಣದಿಂದ ಈ ರಾಶಿಯವರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗಬಹುದು. ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ಒಟ್ಟಾರೆಯಾಗಿ ಇದು ಲಾಭ ನೀಡಲಿದೆ.

    MORE
    GALLERIES

  • 58

    Guru-Shukra: ಗುರು-ಶುಕ್ರ ಇಬ್ಬರಿಂದ ಈ 3 ರಾಶಿಗೆ ಬಂಪರ್ ಲಾಟರಿ, ಬೇಡ ಬೇಡ ಅಂದ್ರೂ ಐಶ್ವರ್ಯ ಕೊಡ್ತಾರೆ!

    ಕನ್ಯಾ ರಾಶಿ: ಈ ರಾಶಿಗೆ ಶುಕ್ರನ ಸಂಚಾರವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಜೀವನ ಸಂಗಾತಿಯಿಂದ ಸಂತೋಷವನ್ನು ಪಡೆಯುತ್ತಾರೆ. ಜೀವನದಲ್ಲಿ ಪ್ರೀತಿ ಮತ್ತು ಪ್ರಣಯ ಹೆಚ್ಚಾಗುತ್ತದೆ. ನಿಮ್ಮ ಜೀವನ ಸಂಗಾತಿಗೆ ಬಡ್ತಿ ಸಿಗಬಹುದು. ಇದು ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ.

    MORE
    GALLERIES

  • 68

    Guru-Shukra: ಗುರು-ಶುಕ್ರ ಇಬ್ಬರಿಂದ ಈ 3 ರಾಶಿಗೆ ಬಂಪರ್ ಲಾಟರಿ, ಬೇಡ ಬೇಡ ಅಂದ್ರೂ ಐಶ್ವರ್ಯ ಕೊಡ್ತಾರೆ!

    ನಿಮ್ಮ ಯಾವುದೇ ಹಳೆಯ ಆಸೆ ಈಡೇರಬಹುದು. ಸಂಪತ್ತು ಹೆಚ್ಚಾಗುತ್ತದೆ. ಕೆಲವು ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಸಮಯ ಇದು. ವ್ಯಾಪಾರದಲ್ಲಿ ಲಾಭವಾಗಲಿದೆ. ಹಣವು ಇದ್ದಕ್ಕಿದ್ದಂತೆ ಬರಬಹುದು. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಿಗಬಹುದು.

    MORE
    GALLERIES

  • 78

    Guru-Shukra: ಗುರು-ಶುಕ್ರ ಇಬ್ಬರಿಂದ ಈ 3 ರಾಶಿಗೆ ಬಂಪರ್ ಲಾಟರಿ, ಬೇಡ ಬೇಡ ಅಂದ್ರೂ ಐಶ್ವರ್ಯ ಕೊಡ್ತಾರೆ!

    ಮೀನ ರಾಶಿ: ಇಲ್ಲಿ ಗುರು-ಶುಕ್ರ ಸಂಯೋಗವು ರೂಪುಗೊಳ್ಳುತ್ತಿದೆ. ಆದ್ದರಿಂದ, ಶುಕ್ರ ಸಂಕ್ರಮಣದ ಅತ್ಯಂತ ಮಂಗಳಕರ ಪರಿಣಾಮವು ಮೀನ ರಾಶಿಯ ಜನರ ಮೇಲೆ ಆಗಲಿದೆ. ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಂಪತ್ತು ಇರುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ.

    MORE
    GALLERIES

  • 88

    Guru-Shukra: ಗುರು-ಶುಕ್ರ ಇಬ್ಬರಿಂದ ಈ 3 ರಾಶಿಗೆ ಬಂಪರ್ ಲಾಟರಿ, ಬೇಡ ಬೇಡ ಅಂದ್ರೂ ಐಶ್ವರ್ಯ ಕೊಡ್ತಾರೆ!

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES