Guru Rahu Yuti: 36 ವರ್ಷಗಳ ಬಳಿಕ ಕೆಟ್ಟ ಯೋಗ, ನರಕವಾಗಲಿದೆ ಈ ರಾಶಿಯವರ ಭವಿಷ್ಯ

Guru Rahu Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವನ್ನು ದೇವರ ಗುರು ಎಂದು ಕರೆಯಲಾಗುತ್ತದೆ ಮತ್ತು ರಾಹುವನ್ನು ದುಷ್ಟ ಗ್ರಹವೆಂದು ಪರಿಗಣಿಸಲಾಗುತ್ತದೆ. ಗುರು ರಾಹುವಿನ ಸಂಯೋಗದಿಂದ ಗುರು ಚಾಂಡಾಲ ಯೋಗ ಉಂಟಾಗುತ್ತದೆ. 36 ವರ್ಷಗಳ ನಂತರ ಈ ರಾಜಯೋಗ ರೂಪುಗೊಳ್ಳುತ್ತಿದ್ದು, ಅದರಿಂದ ಯಾವೆಲ್ಲಾ ರಾಶಿಯವರಿಗೆ ಕಷ್ಟಗಳು ಎದುರಾಗಲಿದೆ ಎಂಬುದು ಇಲ್ಲಿದೆ.

First published:

 • 17

  Guru Rahu Yuti: 36 ವರ್ಷಗಳ ಬಳಿಕ ಕೆಟ್ಟ ಯೋಗ, ನರಕವಾಗಲಿದೆ ಈ ರಾಶಿಯವರ ಭವಿಷ್ಯ

  ನಮ್ಮ ಜ್ಯೋತಿಷ್ಯದ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಮಹತ್ವವಿದೆ. ಯಾವುದೇ ಗ್ರಹಗಳು ತಮ್ಮ ಸ್ಥಾನ ಬದಲಾವಣೆ ಮಾಡಿದರೆ ಅದರ ಪರಿಣಾಮವನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ. ಕೆಲವರಿಗೆ ಅದರಿಂದ ಒಳ್ಳೆಯದಾದರೆ, ಇನ್ನೂ ಕೆಲವರಿಗೆ ಕೆಟ್ಟದ್ದಾಗುತ್ತದೆ.

  MORE
  GALLERIES

 • 27

  Guru Rahu Yuti: 36 ವರ್ಷಗಳ ಬಳಿಕ ಕೆಟ್ಟ ಯೋಗ, ನರಕವಾಗಲಿದೆ ಈ ರಾಶಿಯವರ ಭವಿಷ್ಯ

  ಇನ್ನು ಸದ್ಯದಲ್ಲಿ ಗುರು ಹಾಗೂ ರಾಹುವಿನ ಸಂಯೋಗವಾಗುತ್ತದೆ. ಇದರಿಂದ ರೂಪುಗೊಳ್ಳುವ ಚಾಂಡಾಲ ಯೋಗ ಕೆಲ ರಾಶಿಯವರಿಗೆ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ. ಈ ಚಾಂಡಾಲ ಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಸಮಸ್ಯೆ ಎಂಬುದು ಇಲ್ಲಿದೆ.

  MORE
  GALLERIES

 • 37

  Guru Rahu Yuti: 36 ವರ್ಷಗಳ ಬಳಿಕ ಕೆಟ್ಟ ಯೋಗ, ನರಕವಾಗಲಿದೆ ಈ ರಾಶಿಯವರ ಭವಿಷ್ಯ

  ಈ ಯೋಗದ ಕಾರಣದಿಂದ 3 ರಾಶಿಯವರ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ. ಆರ್ಥಿಕವಾಗಿ, ವೈಯಕ್ತಿಕವಾಗಿ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ. ಬದುಕು ಸಾಕು ಅನಿಸಿಬಿಡುತ್ತದೆ. ಕಷ್ಟಗಳು ಮುಗಿಯುವ ಲಕ್ಷಣವೇ ಇರುವುದಿಲ್ಲ.

  MORE
  GALLERIES

 • 47

  Guru Rahu Yuti: 36 ವರ್ಷಗಳ ಬಳಿಕ ಕೆಟ್ಟ ಯೋಗ, ನರಕವಾಗಲಿದೆ ಈ ರಾಶಿಯವರ ಭವಿಷ್ಯ

  ಕಟಕ ರಾಶಿ: ಚಾಂಡಾಲ ಯೋಗದ ಕಾರಣದಿಂದ ಕಟಕ ರಾಶಿಯವರು ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಶತ್ರುಗಳ ಕಾಟ ಹೆಚ್ಚಾಗುವುದರಿಂದ, ಸಾಧ್ಯವಾದಷ್ಟು ಎಚ್ಚರವಾಗಿರಬೇಕು. ಮುಖ್ಯವಾಗಿ ಈ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ನಿಗಾ ಇರಲಿ.

  MORE
  GALLERIES

 • 57

  Guru Rahu Yuti: 36 ವರ್ಷಗಳ ಬಳಿಕ ಕೆಟ್ಟ ಯೋಗ, ನರಕವಾಗಲಿದೆ ಈ ರಾಶಿಯವರ ಭವಿಷ್ಯ

  ಮಿಥುನ: ಗುರು ಮತ್ತು ರಾಹುವಿನ ಸಂಯೋಗದಿಂದ ಮಿಥುನ ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಹಣಕಾಸಿನ ವ್ಯವಹಾರ ಮಾಡಲು ಹೋಗಬೇಡಿ. ನೀವು ಹಣ ಹೂಡಿಕೆ ಮಾಡಿದರೆ ನಷ್ಟವಾಗುತ್ತದೆ. ಈ ಸಮಯದಲ್ಲಿ ಆರೋಗ್ಯ ಸಮಸ್ಯೆ ಕೂಡ ಹೆಚ್ಚಾಗುತ್ತದೆ.

  MORE
  GALLERIES

 • 67

  Guru Rahu Yuti: 36 ವರ್ಷಗಳ ಬಳಿಕ ಕೆಟ್ಟ ಯೋಗ, ನರಕವಾಗಲಿದೆ ಈ ರಾಶಿಯವರ ಭವಿಷ್ಯ

  ಮೇಷ: ಈ ರಾಶಿಯವರಿಗೆ ಗುರು ಮತ್ತು ರಾಹುವಿನ ಸಂಯೋಗದಿಂದ ನೆಮ್ಮದಿ ಎನ್ನುವುದೇ ಇರುವುದಿಲ್ಲ. ಆರೋಗ್ಯ ಹಾಳಾಗುತ್ತದೆ. ಅಲ್ಲದೇ, ವೈಯಕ್ತಿಕ ಜೀವನದಲ್ಲಿ ಅನೇಕ ಸಮಸ್ಯೆಗಳು ಬರುತ್ತದೆ. ಸಮಾಜದಲ್ಲಿ ಕೂಡ ಇದ್ದ ಗೌರವ ಕಡಿಮೆ ಆಗುತ್ತದೆ. ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ.

  MORE
  GALLERIES

 • 77

  Guru Rahu Yuti: 36 ವರ್ಷಗಳ ಬಳಿಕ ಕೆಟ್ಟ ಯೋಗ, ನರಕವಾಗಲಿದೆ ಈ ರಾಶಿಯವರ ಭವಿಷ್ಯ

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES