Guru Pushya Yoga 2023: ಇವತ್ತು ಈ ವಸ್ತುಗಳನ್ನು ಮನೆಗೆ ತಂದ್ರೆ ಶ್ರೀಮಂತಿಕೆ ಹೆಚ್ಚಾಗುತ್ತೆ
Guru Pushya Yoga 2023: ಇಂದು ಗುರು ಪುಷ್ಯ ನಕ್ಷತ್ರ ಯೋಗ ರೂಪುಗೊಂಡಿದ್ದು, ಬೆಳಗ್ಗೆ 7 ರಿಂದ ನಾಳೆ 05:06 AM ವರೆಗೆ ಈ ಯೋಗ ಇರಲಿದ್ದು, ಇದರಿಂದ ಅನೇಕ ರಾಶಿಗಳ ಜೀವನ ಬದಲಾಗುತ್ತದೆ. ಹಾಗೆಯೇ ಈ ದಿನ ಬಹಳ ಮುಖ್ಯವಾಗಿರುವುದರಿಂದ ಕೆಲ ವಸ್ತುಗಳನ್ನು ಖರೀದಿ ಮಾಡಿದರೆ ಅದೃಷ್ಟ ಹೆಚ್ಚಾಗುತ್ತದೆ. ಹಾಗೆಯೇ ಈ ದಿನ ಕೆಲ ವಸ್ತುಗಳನ್ನು ಖರೀದಿ ಮಾಡಬಾರದು.
ಗುರುವಾರ ನಡೆಯುವ ಪುಷ್ಯ ನಕ್ಷತ್ರದ ಸಂಯೋಗವನ್ನು ಗುರು ಪುಷ್ಯ ಯೋಗ ಎಂದು ಕರೆಯಲಾಗುತ್ತದೆ. ಹಾಗೆಯೇ ಇದು ಭಾನುವಾರ ಬಂದರೆ ರವಿ ಪುಷ್ಯ ಯೋಗ ಎನ್ನಲಾಗುತ್ತದೆ. ಇನ್ನು ಇವತ್ತಿನ ಈ ಯೋಗದ ದಿನ ಗುರುವಿನ ಶಕ್ತಿ ಹೆಚ್ಚಿರಲಿದ್ದು, ಯಾವುದೇ ಒಳ್ಳೆಯ ಕೆಲಸ ಮಾಡಿದರೂ ಸಹ ಯಶಸ್ಸು ಸಿಗುತ್ತದೆ.
2/ 9
ಗುರು ಪುಷ್ಯ ಯೋಗದಲ್ಲಿ ಯಾವ ವಸ್ತುಗಳನ್ನು ಖರೀದಿಸಬೇಕು? ನಿಮ್ಮ ಬಳಿ ಸ್ವಲ್ಪ ಹೆಚ್ಚಿನ ಹಣವಿದ್ದರೆ ಗುರು ಪುಷ್ಯ ಯೋಗದ ಸಮಯದಲ್ಲಿ ಚಿನ್ನ ಖರೀದಿಸಬೇಕು ಎನ್ನಲಾಗುತ್ತದೆ. ಇದರಿಂದ ಲಕ್ಷ್ಮಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಚಿನ್ನ ಖರೀದಿ ಮಾಡಲು ಸಾಧ್ಯವಿಲ್ಲ ಎಂದರೆ ನೀವು ಹಿತ್ತಾಳೆ, ತಾಮ್ರ ಮತ್ತು ಬೆಳ್ಳಿಯನ್ನು ಸಹ ಖರೀದಿ ಮಾಡಬಹುದು.
3/ 9
ಗುರು ಪುಷ್ಯ ಯೋಗದ ಸಮಯದಲ್ಲಿ ಮನೆ, ಅಂಗಡಿ, ಜಮೀನು, ವಾಹನ ಇತ್ಯಾದಿಗಳನ್ನು ಖರೀದಿಸಿದರೆ ಲಾಭವಾಗುತ್ತದೆ. ಅಲ್ಲದೇ, ಇದರಿಂದ ನಿಮ್ಮ ಸಂಪತ್ತು ಕೂಡ ಹೆಚ್ಚಾಗುತ್ತದೆ. ಅಲ್ಲದೇ, ಈ ವಸ್ತುಗಳು ಶಾಶ್ವತವಾಗಿ ಇರುತ್ತದೆ.
4/ 9
ಇನ್ನು ಈ ಗುರು ಪುಷ್ಯ ಯೋಗದ ದಿನ ಅರಿಶಿನವನ್ನು ಕೂಡ ನೀವು ಖರೀದಿ ಮಾಡಬಹುದು. ಹೌದು, ನಿಮಗೆ ದುಬಾರಿ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗದಿದ್ದರೆ ಅರಿಶಿನದ ಕೊಂಬನ್ನು ಖರೀದಿಸಿ. ಇದು ಗುರುವಿನ ಅಂಶವಾಗಿರುವುದರಿಂದ ಒಳ್ಳೆಯದಾಗುತ್ತದೆ.
5/ 9
. ನಿಮಗೆ ಸಂಪತ್ತು ಹೆಚ್ಚಾಗಬೇಕು ಎಂದಿದ್ದರೆ ತಪ್ಪದೇ ಇವತ್ತು ಶ್ರೀಯಂತ್ರ ಮತ್ತು ಕುಬೇರ ಯಂತ್ರವನ್ನು ಖರೀದಿಸಬೇಕು. ಇದರಿಂದ ನಿಮಗೆ ಕುಬೇರ ಹಾಗೂ ಲಕ್ಷ್ಮಿ ಇಬ್ಬರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಇದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.
6/ 9
ಈ ಯೋಗದ ಸಮಯದಲ್ಲಿ ಅರಿಶಿನ ಮಾತ್ರವಲ್ಲದೇ, ಬೇಳೆಕಾಳು, ಲಡ್ಡು, ಧಾರ್ಮಿಕ ಪುಸ್ತಕ, ಅಮೃತಶಿಲೆ ಇತ್ಯಾದಿಗಳನ್ನು ಖರೀದಿಸುವುದು ಶುಭ ಎನ್ನಲಾಗುತ್ತದೆ. ಅಲ್ಲದೇ, ಈ ವಸ್ತುಗಳನ್ನು ದಾನ ಮಾಡುವುದು ಸಹ ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತದೆ.
7/ 9
ಗುರು ಪುಷ್ಯ ಯೋಗದಲ್ಲಿ ಯಾವ ವಸ್ತುಗಳನ್ನು ಖರೀದಿ ಮಾಡಬಾರದು? ಚೂಪಾದ ವಸ್ತುಗಳನ್ನು ಖರೀದಿಸಬಾರದು. ಅಲ್ಲದೇ ಈ ದಿನ ಕಬ್ಬಿಣ, ಗಾಜು, ಉಕ್ಕು ಇತ್ಯಾದಿಗಳಿಂದ ತಯಾರಿಸಿದ ವಸ್ತುಗಳನ್ನು ಖರೀದಿಸಬಾರದು ಎನ್ನಲಾಗುತ್ತದೆ.
8/ 9
ಇಷ್ಟೇ ಅಲ್ಲದೇ ಈ ಸಮಯದಲ್ಲಿ ಕಪ್ಪು, ಕಂದು ಬಣ್ಣದ ಬಟ್ಟೆ, ಚರ್ಮ, ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸಬಾರದು ಎನ್ನಲಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ದಿನ ಒಳ್ಳೆ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ, ಆದರೆ ಈ ದಿನ ಮದುವೆ ಆಗಬಾರದು.
9/ 9
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
19