Trigrahi Yoga: ಮಿಥುನ ರಾಶಿಯಲ್ಲಿ ತ್ರಿಗ್ರಾಹಿ ಯೋಗ; ಈ 3 ರಾಶಿಯವರಿಗೆ ದಿಢೀರ್ ಧನಲಾಭ

Astrology: ಜುಲೈ 13 ಗುರು ಪೂರ್ಣಿಮೆ. ಇದೇ ದಿನ ಮಿಥುನ ರಾಶಿಯಲ್ಲಿ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ಸೂರ್ಯ, ಬುಧ ಮತ್ತು ಶುಕ್ರ ಭೇಟಿಯಾಗುತ್ತಾರೆ. ತ್ರಿಗ್ರಾಹಿ ಯೋಗವು ಮೂರು ರಾಶಿಚಕ್ರದ ಜನರಿಗೆ ಹೆಚ್ಚಿನ ಆರ್ಥಿಕ ಲಾಭವನ್ನು ತರುತ್ತದೆ.

First published: