ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹಕ್ಕೂ ಒಂದು ಮಹತ್ವವಿದೆ. ಹಾಗೆಯೇ ಗುರು ಸಹ. ಈ ಗುರು ಸಂಚಾರಕ್ಕೆ ಬಹಳ ಮಹತ್ವವಿದೆ. ಈ ಗ್ರಹದ ಪ್ರಭಾವವು ಕೆಲವು ರಾಶಿಗಳಿಗೆ ದೊಡ್ಡ ಸಂಪತ್ತನ್ನು ತರಬಹುದು. ಸಂತೋಷ, ಅದೃಷ್ಟ, ಯಶಸ್ಸು, ಸಂಪತ್ತು, ಕೀರ್ತಿ ಮತ್ತು ಜ್ಞಾನಕ್ಕೆ ಗುರುವನ್ನು ಕಾರಣವೆಂದು ಪರಿಗಣಿಸಲಾಗಿದೆ.