Gajalakshmi Rajyoga: 12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ - ಅದೃಷ್ಟ, ಸಂಪತ್ತು ಅಬ್ಬಬ್ಬಾ ಮನೆಯಲ್ಲಿ ದುಡ್ಡೇ ದುಡ್ಡು

Guru gochar 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ಸದ್ಯದಲ್ಲಿಯೇ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಇದರಿಂದ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳಲಿದೆ. ಈ ಯೋಗವು 3 ರಾಶಿಯವರಿಗೆ ಮಂಗಳಕರವಾಗಿರಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 19

    Gajalakshmi Rajyoga: 12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ - ಅದೃಷ್ಟ, ಸಂಪತ್ತು ಅಬ್ಬಬ್ಬಾ ಮನೆಯಲ್ಲಿ ದುಡ್ಡೇ ದುಡ್ಡು

    ಜ್ಯೋತಿಷ್ಯದ ಪ್ರಕಾರ, ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದಾಗ, ಅದರ ಪರಿಣಾಮವು ಮಾನವ ಜೀವನದ ಮೇಲೆ ಉಂಟಾಗುತ್ತದೆ. ಏಪ್ರಿಲ್ ಆರಂಭದಲ್ಲಿ, ಗುರುವು ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ವಿಶೇಷ ಎಂದರೆ ಗುರು 12 ವರ್ಷಗಳ ನಂತರ ಮೇಷ ರಾಶಿಗೆ ಪ್ರವೇಶಿಸುತ್ತಿರುವುದು.

    MORE
    GALLERIES

  • 29

    Gajalakshmi Rajyoga: 12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ - ಅದೃಷ್ಟ, ಸಂಪತ್ತು ಅಬ್ಬಬ್ಬಾ ಮನೆಯಲ್ಲಿ ದುಡ್ಡೇ ದುಡ್ಡು

    ಈ ರಾಶಿಯ ಬದಲಾವಣೆಯಿಂದ ಗಜಲಕ್ಷ್ಮಿ ರಾಜಯೋಗ ಉಂಟಾಗುತ್ತದೆ. ಈ ರಾಜಯೋಗದ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಕಂಡುಬರುತ್ತದೆ. ಆದರೆ ಈ ಸಮಯದಲ್ಲಿ 3 ರಾಶಿಯವರಿಗೆ ಆರ್ಥಿಕ ಲಾಭ ಮತ್ತು ಪ್ರಗತಿ ಉಂಟಾಗುವ ಸಾಧ್ಯತೆ ಇದೆ.

    MORE
    GALLERIES

  • 39

    Gajalakshmi Rajyoga: 12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ - ಅದೃಷ್ಟ, ಸಂಪತ್ತು ಅಬ್ಬಬ್ಬಾ ಮನೆಯಲ್ಲಿ ದುಡ್ಡೇ ದುಡ್ಡು

    ಮಕರ: ಗಜಲಕ್ಷ್ಮಿ ರಾಜಯೋಗ ಮಕರ ರಾಶಿಯವರಿಗೆ ಮಂಗಳಕರ ಮತ್ತು ಫಲದಾಯಕವಾಗಿರಲಿದೆ. ಏಕೆಂದರೆ ಗುರು ನಿಮ್ಮ ರಾಶಿಯಿಂದ 4ನೇ ಮನೆಗೆ ಪ್ರವೇಶಿಸುತ್ತಾನೆ. ಆದುದರಿಂದಲೇ ಈ ಸಮಯದಲ್ಲಿ ಸಕಲ ಸುಖಗಳು ನಿಮಗೆ ಸಿಗಲಿದೆ. ಅಲ್ಲದೇ, ಈ ಸಮಯದಲ್ಲಿ ನೀವು ಆಸ್ತಿ ವಾಹನಗಳನ್ನು ಖರೀದಿಸಿದರೆ ಭರ್ಜರಿ ಲಾಭ ಸಿಗಲಿದೆ ಎನ್ನಲಾಗುತ್ತದೆ.

    MORE
    GALLERIES

  • 49

    Gajalakshmi Rajyoga: 12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ - ಅದೃಷ್ಟ, ಸಂಪತ್ತು ಅಬ್ಬಬ್ಬಾ ಮನೆಯಲ್ಲಿ ದುಡ್ಡೇ ದುಡ್ಡು

    ಇಷ್ಟೇ ಅಲ್ಲದೇ, ಪಿತೃ ಸಂಪತ್ತು ಪಡೆಯುವ ಅವಕಾಶವೂ ಸಹ ಈ ಸಮಯದಲ್ಲಿ ಇದೆ. ಮತ್ತೊಂದೆಡೆ, ಹೋಟೆಲ್, ಟೂರ್ ಟ್ರಾವೆಲ್ಸ್ ಮತ್ತು ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿರುವವರಿಗೆ ಈ ಸಮಯ ಅದ್ಭುತವಾಗಿರುತ್ತದೆ.

    MORE
    GALLERIES

  • 59

    Gajalakshmi Rajyoga: 12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ - ಅದೃಷ್ಟ, ಸಂಪತ್ತು ಅಬ್ಬಬ್ಬಾ ಮನೆಯಲ್ಲಿ ದುಡ್ಡೇ ದುಡ್ಡು

    ಮೀನ: ಮೀನ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗ ರಚನೆಯಾಗುವುದರಿಂದ ಆರ್ಥಿಕವಾಗಿ ಲಾಭವಾಗಲಿದೆ. ಏಕೆಂದರೆ ಗುರುವು ನಿಮ್ಮ ರಾಶಿಯಿಂದ ಎರಡನೇ ಮನೆಗೆ ಹೋಗುತ್ತಾನೆ. ಆದ್ದರಿಂದ ನೀವು ಈ ಸಮಯದಲ್ಲಿ ದಿಢೀರ್ ಆರ್ಥಿಕ ಲಾಭಗಳನ್ನು ಪಡೆಯಬಹುದು. ಇಷ್ಟೇ ಅಲ್ಲದೇ ಸ್ಥಗಿತಗೊಂಡಿರುವ ಕಾಮಗಾರಿಗಳಿಗೆ ವೇಗ ಸಿಕ್ಕು, ಲಾಭ ಸಹ ಸಿಗಲಿದೆ.

    MORE
    GALLERIES

  • 69

    Gajalakshmi Rajyoga: 12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ - ಅದೃಷ್ಟ, ಸಂಪತ್ತು ಅಬ್ಬಬ್ಬಾ ಮನೆಯಲ್ಲಿ ದುಡ್ಡೇ ದುಡ್ಡು

    ಹಾಗೆಯೇ ಈ ಸಮಯದಲ್ಲಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಸಂಪೂರ್ಣ ಸಹಕಾರ ನಿಮಗೆ ಸಿಗಲಿದೆ. ನಿಮ್ಮ ಖ್ಯಾತಿಯೂ ಹೆಚ್ಚಾಗುತ್ತದೆ. ಬಹಳ ದಿನಗಳಿಂದ ಕಾಯುತ್ತಿದ್ದ ಹಣ ನಿಮಗೆ ಮರಳಿ ಸಿಗಬಹುದು. ಆದರೆ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

    MORE
    GALLERIES

  • 79

    Gajalakshmi Rajyoga: 12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ - ಅದೃಷ್ಟ, ಸಂಪತ್ತು ಅಬ್ಬಬ್ಬಾ ಮನೆಯಲ್ಲಿ ದುಡ್ಡೇ ದುಡ್ಡು

    ಮಿಥುನ ರಾಶಿ: ಈ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗವು ಲಾಭದಾಯಕವಾಗಿರುತ್ತದೆ. ಏಕೆಂದರೆ ನಿಮ್ಮ ಜಾತಕದಲ್ಲಿ ಗುರುವು ಆದಾಯದ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಆದ್ದರಿಂದ ಈ ಸಮಯದಲ್ಲಿ ನೀವು ಅನೇಕ ಮೂಲಗಳ ಮೂಲಕ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ.

    MORE
    GALLERIES

  • 89

    Gajalakshmi Rajyoga: 12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ - ಅದೃಷ್ಟ, ಸಂಪತ್ತು ಅಬ್ಬಬ್ಬಾ ಮನೆಯಲ್ಲಿ ದುಡ್ಡೇ ದುಡ್ಡು

    ಅಲ್ಲದೇ ನಿಮ್ಮ ಆದಾಯವೂ ಸಾಕಷ್ಟು ಹೆಚ್ಚಾಗುತ್ತದೆ. ಹೂಡಿಕೆಯಿಂದ ಉತ್ತಮ ಲಾಭ ದೊರೆಯಲಿದೆ. ಈ ಎಲ್ಲಾ ಲಾಭದ ಜೊತೆಗೆ ಉದ್ಯೋಗಿಗಳಿಗೆ ಬಡ್ತಿ, ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ದೊಡ್ಡ ಆಫರ್ ಸಿಗಲಿದ್ದು, ಅದು ಭವಿಷ್ಯದಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ.

    MORE
    GALLERIES

  • 99

    Gajalakshmi Rajyoga: 12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ - ಅದೃಷ್ಟ, ಸಂಪತ್ತು ಅಬ್ಬಬ್ಬಾ ಮನೆಯಲ್ಲಿ ದುಡ್ಡೇ ದುಡ್ಡು

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES