Guru Gochar 2023: ಕೇವಲ 11 ದಿನದಲ್ಲಿ 4 ರಾಶಿಯವರಿಗೆ ದುಡ್ಡಿನ ಮಳೆ, ಸಾಕು ಸಾಕು ಅಂದ್ರೂ ಸಿಗುತ್ತಲೇ ಇರುತ್ತೆ

Guru Gochar 2023: ಸಮಯ ಸರಿಯಿಲ್ಲ ಎನ್ನುವ ಚಿಂತೆ ಕಾಡ್ತಿದೆಯಾ? ಏನು ಮಾಡಿದರೂ ಯಶಸ್ಸು ಸಿಗುತ್ತಿಲ್ಲ ಎನ್ನುವ ಚಿಂತೆನಾ? ಖರ್ಚು ಹೆಚ್ಚಾಗ್ತಿದೆ ಹೊರತು ಆದಾಯವಿಲ್ಲ ಅಂತೆಲ್ಲಾ ಯೋಚನೆಗಳಿದ್ರೆ ಬಿಟ್ಟು ಬಿಡಿ. ಅದರಲ್ಲೂ ಮುಖ್ಯವಾಗಿ ಈ ನಾಲ್ಕು ರಾಶಿಯವರಿಗೆ ಇನ್ನು 11 ದಿನದಲ್ಲಿ ಮಹತ್ತರವಾದ ಬದಲಾವಣೆಯನ್ನು ಅನುಭವಿಸುತ್ತಾರೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

 • 18

  Guru Gochar 2023: ಕೇವಲ 11 ದಿನದಲ್ಲಿ 4 ರಾಶಿಯವರಿಗೆ ದುಡ್ಡಿನ ಮಳೆ, ಸಾಕು ಸಾಕು ಅಂದ್ರೂ ಸಿಗುತ್ತಲೇ ಇರುತ್ತೆ

  ಕಷ್ಟಗಳೆಲ್ಲ ಒಮ್ಮಿಂದೊಮ್ಮೆಗೇ ಬಂದಾಗ ಜೀವನದಲ್ಲಿ ಏನು ಮಾಡಬೇಕು ಎಂಬುದು ತಿಳಿಯುವುದಿಲ್ಲ. ಮುಂದೇನು ಮಾಡುವುದು ಎಂಬ ಆತಂಕ ಹೆಚ್ಚುತ್ತದೆ. ಆದರೆ ಇದಕ್ಕೆ ಗ್ರಹಗಳ ಪ್ರಭಾವವೇ ಮುಖ್ಯ ಕಾರಣ ಎನ್ನುತ್ತಾರೆ ಜ್ಯೋತಿಷಿಗಳು.

  MORE
  GALLERIES

 • 28

  Guru Gochar 2023: ಕೇವಲ 11 ದಿನದಲ್ಲಿ 4 ರಾಶಿಯವರಿಗೆ ದುಡ್ಡಿನ ಮಳೆ, ಸಾಕು ಸಾಕು ಅಂದ್ರೂ ಸಿಗುತ್ತಲೇ ಇರುತ್ತೆ

  ಈ ರೀತಿ ಸಮಸ್ಯೆ ಆಗಿದೆ ಎಂದು ಚಿಂತಾಕ್ರಾಂತರಾಗಿರುವ ನಿಮಗೆಲ್ಲಾರಿಗೂ ಒಂದು ಗುಡ್ ನ್ಯೂಸ್ ಇದೆ. ಸರಿಯಾಗಿ 11 ದಿನಗಳ ನಂತರ ಅನಿರೀಕ್ಷಿತ ಲಾಭ ಸಿಗಲಿದ್ದು, ಅದರಲ್ಲೂ ನಾಲ್ಕು ರಾಶಿಗಳ ಬದುಕು ಬದಲಾಗಲಿದೆ.

  MORE
  GALLERIES

 • 38

  Guru Gochar 2023: ಕೇವಲ 11 ದಿನದಲ್ಲಿ 4 ರಾಶಿಯವರಿಗೆ ದುಡ್ಡಿನ ಮಳೆ, ಸಾಕು ಸಾಕು ಅಂದ್ರೂ ಸಿಗುತ್ತಲೇ ಇರುತ್ತೆ

  ಎಲ್ಲಾ ಗ್ರಹಗಳಲ್ಲಿ, ಗುರುವು ಅತ್ಯಂತ ಮಂಗಳಕರ ಎನ್ನಲಾಗುತ್ತದೆ. 12 ವರ್ಷಗಳ ನಂತರ ಗುರು ಮೇಷರಾಶಿಗೆ ಪ್ರವೇಶಿಸಲಿದ್ದು, ಏಪ್ರಿಲ್ 22 ರಂದು, ಗುರುವು ರಾಶಿಯನ್ನು ಬದಲಾಯಿಸಲಿದೆ. ಗುರುವಿನ ಸಂಕ್ರಮಣದಿಂದಾಗಿ ನಾಲ್ಕು ರಾಶಿಯವರ ಜೀವನದಲ್ಲಿ ಅದೃಷ್ಟದ ಹೊಳೆ ಹರಿಯಲಿದೆ.

  MORE
  GALLERIES

 • 48

  Guru Gochar 2023: ಕೇವಲ 11 ದಿನದಲ್ಲಿ 4 ರಾಶಿಯವರಿಗೆ ದುಡ್ಡಿನ ಮಳೆ, ಸಾಕು ಸಾಕು ಅಂದ್ರೂ ಸಿಗುತ್ತಲೇ ಇರುತ್ತೆ

  ವೃಷಭ: ಗುರು ಸಂಚಾರವು ವೃಷಭ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ವ್ಯಾಪಾರಿಗಳು ಅನಿರೀಕ್ಷಿತ ಲಾಭವನ್ನು ಪಡೆಯುತ್ತಾರೆ. ಅಲ್ಲದೇ ದಿಢೀರ್ ಆರ್ಥಿಕ ಲಾಭವಾಗಲಿದೆ. ಹೂಡಿಕೆಯಿಂದ ಲಾಭ ಸಿಗಲಿದೆ. ಪ್ರಸ್ತುತ, ಶುಕ್ರ ಈ ರಾಶಿಯಲ್ಲಿ ಸಾಗುತ್ತಿದೆ. ಈ ಕಾರಣದಿಂದಾಗಿ ಅವರು ಹೊಸ ವೃತ್ತಿ ಅವಕಾಶಗಳನ್ನು ಪಡೆಯುತ್ತಾರೆ.

  MORE
  GALLERIES

 • 58

  Guru Gochar 2023: ಕೇವಲ 11 ದಿನದಲ್ಲಿ 4 ರಾಶಿಯವರಿಗೆ ದುಡ್ಡಿನ ಮಳೆ, ಸಾಕು ಸಾಕು ಅಂದ್ರೂ ಸಿಗುತ್ತಲೇ ಇರುತ್ತೆ

  ಮಿಥುನ ರಾಶಿ : ಗುರುಗ್ರಹದ ಬದಲಾವಣೆಯಿಂದ ಮಿಥುನ ರಾಶಿಯವರಿಗೆ ಹೊಸ ಉತ್ಸಾಹ ಬರಲಿದೆ. ವಿಶೇಷವಾಗಿ ಉದ್ಯೋಗ ಮಾಡುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ ಎಂದು ಹೇಳಲಾಗುತ್ತದೆ. ಕಚೇರಿಯಲ್ಲಿ ಹೊಸ ಜವಾಬ್ದಾರಿ ಸಹ ಹೆಗಲೇರಲಿದೆ. ಎಲ್ಲದರಲ್ಲೂ ಯಶಸ್ವಿಯಾಗುತ್ತಾರೆ. ಐಷಾರಾಮಿ ಜೀವನ ನಡೆಸುವ ಅವಕಾಶ ದೊರೆಯಲಿದೆ.

  MORE
  GALLERIES

 • 68

  Guru Gochar 2023: ಕೇವಲ 11 ದಿನದಲ್ಲಿ 4 ರಾಶಿಯವರಿಗೆ ದುಡ್ಡಿನ ಮಳೆ, ಸಾಕು ಸಾಕು ಅಂದ್ರೂ ಸಿಗುತ್ತಲೇ ಇರುತ್ತೆ

  ಕರ್ಕಾಟಕ: ಗುರುವಿನ ಸಂಚಾರವು ಕರ್ಕಾಟಕ ರಾಶಿಯವರಿಗೆ ಅನಿರೀಕ್ಷಿತ ಫಲಿತಾಂಶಗಳನ್ನು ನೀಡುತ್ತದೆ. ವ್ಯಾಪಾರಸ್ಥರಿಗೆ ಅನಿರೀಕ್ಷಿತ ಲಾಭ ದೊರೆಯಲಿದೆ. ಅವರಲ್ಲಿ ಹೆಚ್ಚಿನವರು ಈ ಅವಧಿಯಲ್ಲಿ ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗುತ್ತಾರೆ. ಇಲ್ಲಿಯವರೆಗೆ ಕಾಡುತ್ತಿದ್ದ ಸಮಸ್ಯೆಗಳು ದೂರವಾಗಲಿದ್ದು, ಮನೆಯಲ್ಲಿ ಅನುಕೂಲಕರ ವಾತಾವರಣವಿರುತ್ತದೆ ಎಂದು ಹೇಳಲಾಗುತ್ತಿದೆ.

  MORE
  GALLERIES

 • 78

  Guru Gochar 2023: ಕೇವಲ 11 ದಿನದಲ್ಲಿ 4 ರಾಶಿಯವರಿಗೆ ದುಡ್ಡಿನ ಮಳೆ, ಸಾಕು ಸಾಕು ಅಂದ್ರೂ ಸಿಗುತ್ತಲೇ ಇರುತ್ತೆ

  ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಗುರು ಸಂಚಾರವು ಶುಭಕರವಾಗಿರಲಿದೆ. ಗುರು ನಿಮ್ಮ 5ನೇ ಮನೆಯಲ್ಲಿ ಕುಳಿತಿದ್ದಾನೆ. ಹಾಗಾಗಿ ಹಿರಿಯರ ಕಡೆಯಿಂದ ಆಸ್ತಿ ಬರುವ ಸಾಧ್ಯತೆ ಇದೆ. ಪ್ರೇಮ ವ್ಯವಹಾರಗಳು ಯಶಸ್ವಿಯಾಗುತ್ತವೆ. ಆದಾಯ ದುಪ್ಪಟ್ಟಾಗುತ್ತದೆ.. ಸಾಲದಿಂದ ಹೊರ ಬರಬಹುದು.

  MORE
  GALLERIES

 • 88

  Guru Gochar 2023: ಕೇವಲ 11 ದಿನದಲ್ಲಿ 4 ರಾಶಿಯವರಿಗೆ ದುಡ್ಡಿನ ಮಳೆ, ಸಾಕು ಸಾಕು ಅಂದ್ರೂ ಸಿಗುತ್ತಲೇ ಇರುತ್ತೆ

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES