Navapanchama Rajyoga: 12 ವರ್ಷದ ಬಳಿಕ ನವಪಂಚಮ ರಾಜಯೋಗ, ಈ ರಾಶಿಗಳಿಗೆ ಸ್ವರ್ಗ ಸುಖ

Navpancham Yog: ಪಂಚಾಂಗದ ಪ್ರಕಾರ ಗುರು-ಚಂದ್ರನ ರೂಪ ನವಪಂಚಮ ಯೋಗ. ಈ ಯೋಗ ರೂಪುಗೊಳ್ಳುವುದರಿಂದ 3 ರಾಶಿಯ ಜನರು ಆರ್ಥಿಕವಾಗಿ ಹಾಗೂ ವೃತ್ತಿಯಲ್ಲಿ ಬೆಳವಣಿಕೆ ಕಾಣುತ್ತಾರೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Navapanchama Rajyoga: 12 ವರ್ಷದ ಬಳಿಕ ನವಪಂಚಮ ರಾಜಯೋಗ, ಈ ರಾಶಿಗಳಿಗೆ ಸ್ವರ್ಗ ಸುಖ

    ಜ್ಯೋತಿಷ ಶಾಸ್ತ್ರದ ಪ್ರಕಾರ, ಗ್ರಹಗಳು ಕೆಲವು ಸಮಯದಲ್ಲಿ ಸಂಚಾರ ಮಾಡುತ್ತವೆ. ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಈ ಸಂಚಾರದ ಮೂಲಕ ಶುಭ ಮತ್ತು ಅಶುಭ ಯೋಗಗಳನ್ನು ರೂಪಿಸುತ್ತವೆ. ಈ ಯೋಗಗಳು ಪ್ರಪಂಚದ ಮೇಲೆ ಪರಿಣಾಮ ಬೀರುತ್ತವೆ. ಸದ್ಯ ಗುರು ಹಾಗೂ ಚಂದ್ರ ನವ ಪಂಚಮ ರಾಜಯೋಗವನ್ನು ರೂಪಿಸುತ್ತವೆ.

    MORE
    GALLERIES

  • 28

    Navapanchama Rajyoga: 12 ವರ್ಷದ ಬಳಿಕ ನವಪಂಚಮ ರಾಜಯೋಗ, ಈ ರಾಶಿಗಳಿಗೆ ಸ್ವರ್ಗ ಸುಖ

    ಈ ನವಪಂಚಮ ರಾಜಯೋಗದ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಆದರೆ ಈ ಸಮಯದಲ್ಲಿ 3 ಅದೃಷ್ಟವಂತರು ಮಾತ್ರ ಸಂಪತ್ತು ಮತ್ತು ಪ್ರಗತಿ ಯೋಗವನ್ನು ಹೊಂದಿದ್ದಾರೆ.

    MORE
    GALLERIES

  • 38

    Navapanchama Rajyoga: 12 ವರ್ಷದ ಬಳಿಕ ನವಪಂಚಮ ರಾಜಯೋಗ, ಈ ರಾಶಿಗಳಿಗೆ ಸ್ವರ್ಗ ಸುಖ

    ಕನ್ಯಾ: ನವಪಂಚಮ ಯೋಗವು ನಿಮಗೆ ಅನುಕೂಲಕರವಾಗಿದೆ. ಹೂಡಿಕೆ ಮಾಡಲು ಇದು ಬಹಳ ಒಳ್ಳೆಯ ಸಮಯ. ನೀವು ಮೊದಲು ಎಲ್ಲಿಯಾದರೂ ಹೂಡಿಕೆ ಮಾಡಿದ್ದರೆ, ಈ ಬಾರಿ ಅದರ ಲಾಭವನ್ನು ಪಡೆಯುತ್ತೀರಿ. ಅಲ್ಲದೇ, ದಾಂಪತ್ಯ ಜೀವನದಲ್ಲಿ ಉತ್ತಮ ಸಾಮರಸ್ಯ ಇರುತ್ತದೆ

    MORE
    GALLERIES

  • 48

    Navapanchama Rajyoga: 12 ವರ್ಷದ ಬಳಿಕ ನವಪಂಚಮ ರಾಜಯೋಗ, ಈ ರಾಶಿಗಳಿಗೆ ಸ್ವರ್ಗ ಸುಖ

    ಇದರ ಜೊತೆಗೆ ನೀವು ನಿಮ್ಮ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರಿಗಳಿಗೆ ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ . ಅಲ್ಲದೇ, ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಶ್ರೀಮಂತರಾಗಬಹುದು.

    MORE
    GALLERIES

  • 58

    Navapanchama Rajyoga: 12 ವರ್ಷದ ಬಳಿಕ ನವಪಂಚಮ ರಾಜಯೋಗ, ಈ ರಾಶಿಗಳಿಗೆ ಸ್ವರ್ಗ ಸುಖ

    ಮೇಷ: ನವಪಂಚಮ ಯೋಗವು ನಿಮಗೆ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ ನೀವು ದಿಢೀರ್ ಸಂಪತ್ತನ್ನು ಪಡೆಯಬಹುದು. ಇದರ ಜೊತೆ ಕೆಲಸದ ಮೂಲಕ ಹಣ ಪಡೆಯುವ ಸಾಧ್ಯತೆ ಇದೆ. ಈ ಯೋಗದಿಂದ ಸಮಾಜದಲ್ಲಿ ಗೌರವ ಸಿಗುತ್ತದೆ.

    MORE
    GALLERIES

  • 68

    Navapanchama Rajyoga: 12 ವರ್ಷದ ಬಳಿಕ ನವಪಂಚಮ ರಾಜಯೋಗ, ಈ ರಾಶಿಗಳಿಗೆ ಸ್ವರ್ಗ ಸುಖ

    ರಾಜಕೀಯಕ್ಕೆ ಸಂಬಂಧಿಸಿದವರು ಈ ಸಮಯದಲ್ಲಿ ಯಾವುದಾದರೂ ದೊಡ್ಡ ಹುದ್ದೆಯನ್ನು ಪಡೆಯಬಹುದು. ಇದರ ಹೊರತಾಗಿ, ಉದ್ಯೋಗಿಗಳು ಇನ್ಕ್ರಿಮೆಂಟ್ ಮತ್ತು ವರ್ಗಾವಣೆಯನ್ನು ಬಯಸಿದ ಸ್ಥಳದಲ್ಲಿ ಪಡೆಯುತ್ತಾರೆ. ನೀವು ನ್ಯಾಯಾಲಯದ ಪ್ರಕರಣಗಳನ್ನು ಗೆಲ್ಲಬಹುದು.

    MORE
    GALLERIES

  • 78

    Navapanchama Rajyoga: 12 ವರ್ಷದ ಬಳಿಕ ನವಪಂಚಮ ರಾಜಯೋಗ, ಈ ರಾಶಿಗಳಿಗೆ ಸ್ವರ್ಗ ಸುಖ

    ಮಿಥುನ: ನವಪಂಚ ರಾಜಯೋಗ ನಿಮಗೆ ಆರ್ಥಿಕವಾಗಿ ಉತ್ತಮ ಲಾಭ ನೀಡಲಿದೆ. ಈ ಸಮಯದಲ್ಲಿ ನೀವು ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಅಲ್ಲದದೇ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುತ್ತಾರೆ. , ಹೊಸ ಆದಾಯದ ಮೂಲಗಳು ಸಿಗಬಹುದು.

    MORE
    GALLERIES

  • 88

    Navapanchama Rajyoga: 12 ವರ್ಷದ ಬಳಿಕ ನವಪಂಚಮ ರಾಜಯೋಗ, ಈ ರಾಶಿಗಳಿಗೆ ಸ್ವರ್ಗ ಸುಖ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES