Guru Gochar: 2023ರವರೆಗೆ ಮೀನ ರಾಶಿಯಲ್ಲಿರುವ ಗುರು; ಈ ರಾಶಿಯವರಿಗೆ ಅದೃಷ್ಟ

ಈ ವರ್ಷ ಎಲ್ಲಾ 9 ಗ್ರಹಗಳು ಎಪ್ರಿಲ್​ನಲ್ಲಿ ರಾಶಿ (Zodiac sign) ಬದಲಾವಣೆ ಮಾಡಲಿದೆ. ಜ್ಯೋತಿಷ್ಯದಲ್ಲಿ ಇಂತಹ ಘಟನೆಯು ಬಹಳ ಅಪರೂಪ ಚಂದ್ರನಿಂದ ಮಂಗಳ, ಬುಧ, ಗುರು, ಶುಕ್ರ, ಶನಿ, ಸೂರ್ಯ, ರಾಹು ಮತ್ತು ಕೇತು ಬೇರೆ ಬೇರೆ ರಾಶಿಗಳಿಗೆ ಸ್ಥಾನ ಬದಲಾಯಿಸಲಿದ್ದಾರೆ. ಇನ್ನು ಗುರು (Jupiter) ಮೀನ ರಾಶಿ ಪ್ರವೇಶಿದ್ದು, ಇನ್ನೊಂದು ವರ್ಷ ಅಲ್ಲಿಯೇ ಇರಲಿದೆ

First published: