ಮೇ 17 ರಂದು ರಾತ್ರಿ 7.39 ಕ್ಕೆ ಚಂದ್ರ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಿದ್ದಾನೆ. ಎರಡೂವರೆ ದಿನ ಅಂದರೆ ಮೇ 19ರವರೆಗೆ ಇದೇ ರಾಶಿಯಲ್ಲಿ ಚಂದ್ರ ಇರುತ್ತಾನೆ. ಗುರು ಈಗಾಗಲೇ ಮೇಷ ರಾಶಿಯಲ್ಲಿದ್ದಾನೆ. ಈ ಗುರು ಚಂದ್ರನಿಂದಾಗಿ ಗಜ ಕೇಸರಿ ಯೋಗವುಂಟಾಗುತ್ತದೆ. ಜ್ಯೋತಿಷ್ಯದಲ್ಲಿ ಈ ಯೋಗವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ರಾಜಯೋಗದಿಂದ ಯಾವೆಲ್ಲಾ ರಾಶಿಗೆ ಲಾಭವಾಗುತ್ತದೆ ಎಂಬುದು ಇಲ್ಲಿದೆ.