ಜಾತಕದಲ್ಲಿ ಗುರು ಚಂಡಾಲ ಯೋಗವು ಉಂಟಾಗುವುದರಿಂದ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗುರು ಚಂಡಾಲ ಯೋಗದಲ್ಲಿ ರಾಹುವಿನ ಸ್ಥಾನವು ಬಲವಾಗಿದ್ದರೆ, ವ್ಯಕ್ತಿಯು ತಪ್ಪು ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾನೆ. ಕುಡಿತ, ಜೂಜು ಇತ್ಯಾದಿಗಳನ್ನು ಆರಂಭಿಸುತ್ತಾನೆ. ವಿದ್ಯಾರ್ಥಿಯ ಜಾತಕದಲ್ಲಿ ಚಾಂಡಾಲ ಯೋಗ ಬಂದರೆ ವಿದ್ಯಾಭ್ಯಾಸದತ್ತ ಆಸಕ್ತಿ ಇರುವುದಿಲ್ಲ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ಸಹ ಇರುವುದಿಲ್ಲ.