Pashupatinath Temple: ಪಶುಪತಿನಾಥನ ದರ್ಶನಕ್ಕೆ ಇನ್ಮುಂದೆ ನೇಪಾಳ ಹೋಗೋದೇ ಬೇಡ, ಭಾರತದಲ್ಲೇ ಕಣ್ತುಂಬಿಕೊಳ್ಳಿ

Pashupatinath Temple: ಪಶುಪತಿನಾಥ ಎಂದ ತಕ್ಷಣ ಸಾಮಾನ್ಯವಾಗಿ ನೇಪಾಳ ನೆನಪಾಗುತ್ತದೆ. ಆದರೆ ಭಾರತದಲ್ಲಿ ಸಹ ಒಂದು ಪಶುಪತಿನಾಥ ದೇವಸ್ಥಾನವಿದ್ದು, ಅದರ ವಿಶೇಷತೆಗಳೇನು ಹಾಗೂ ಹೋಗುವುದು ಹೇಗೆ ಎಂಬುದು ಇಲ್ಲಿದೆ.

First published:

  • 18

    Pashupatinath Temple: ಪಶುಪತಿನಾಥನ ದರ್ಶನಕ್ಕೆ ಇನ್ಮುಂದೆ ನೇಪಾಳ ಹೋಗೋದೇ ಬೇಡ, ಭಾರತದಲ್ಲೇ ಕಣ್ತುಂಬಿಕೊಳ್ಳಿ

    ಈಗ, ಪಶುಪತಿನಾಥನ ದರ್ಶನ ಕಷ್ಟ ಹಾಗೂ ದುಬಾರಿ ಎರಡೂ ಅಲ್ಲ. ಏಕೆ ಅಂತೀರಾ? ನೀವು ಪಶುಪತಿನಾಥನ ದರ್ಶನ ಮಾಡೋಕೆ ನೇಪಾಳ ಹೋಗೋದು ಬೇಡ. ಹೌದು, ನೇಪಾಳದ ಪಶುಪತಿನಾಥ ದೇವಾಲಯಕ್ಕೆ ಹೋಗುವುದು ಕಷ್ಟ ಎಂದು ಸುಮ್ಮನಿದ್ದ ಪ್ರವಾಸಿ ಪ್ರಿಯರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.

    MORE
    GALLERIES

  • 28

    Pashupatinath Temple: ಪಶುಪತಿನಾಥನ ದರ್ಶನಕ್ಕೆ ಇನ್ಮುಂದೆ ನೇಪಾಳ ಹೋಗೋದೇ ಬೇಡ, ಭಾರತದಲ್ಲೇ ಕಣ್ತುಂಬಿಕೊಳ್ಳಿ

    ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಮಧ್ಯಪ್ರದೇಶದ ನಂತರ, ಕಠ್ಮಂಡುವಿನ ಪಶುಪತಿನಾಥ ದೇವಾಲಯದ ಮಾದರಿಯಲ್ಲಿ ಮೊದಲ ಬಾರಿಗೆ ಸಿಲಿಗುರಿಯಲ್ಲಿ ಪಶುಪತಿನಾಥ ದೇವಾಲಯವನ್ನು ನಿರ್ಮಿಸಲಾಗಿದೆ.

    MORE
    GALLERIES

  • 38

    Pashupatinath Temple: ಪಶುಪತಿನಾಥನ ದರ್ಶನಕ್ಕೆ ಇನ್ಮುಂದೆ ನೇಪಾಳ ಹೋಗೋದೇ ಬೇಡ, ಭಾರತದಲ್ಲೇ ಕಣ್ತುಂಬಿಕೊಳ್ಳಿ

    ಸಿಲಿಗುರಿ ಪೂರ್ಣಿಗಂನ ವಾರ್ಡ್ ನಂ.42ರ ಸರೋಜಿನಿ ಪಲ್ಲಿಯಲ್ಲಿ ಸುಮಾರು 7 ಎಕರೆ ಜಾಗದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಮಹಾಶಿವರಾತ್ರಿಯ ದಿನದಂದು ದೇವಾಲಯವನ್ನು ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಉದ್ಘಾಟಿಸಲಾಗಿದೆ

    MORE
    GALLERIES

  • 48

    Pashupatinath Temple: ಪಶುಪತಿನಾಥನ ದರ್ಶನಕ್ಕೆ ಇನ್ಮುಂದೆ ನೇಪಾಳ ಹೋಗೋದೇ ಬೇಡ, ಭಾರತದಲ್ಲೇ ಕಣ್ತುಂಬಿಕೊಳ್ಳಿ

    ರಾಜಸ್ಥಾನದಿಂದ ತಂದ ಪಂಚಮುಖ ಶಿವಲಿಂಗವನ್ನು ಈ ದೇವಾಲಯದಲ್ಲಿ ಸ್ಥಾಪಿಸಲಾಗಿದೆ. ನೇಪಾಳದ ಪಶುಪತಿ ನಾಥ ದೇವಾಲಯವು ಬಾಗ್ಮತಿ ನದಿಯ ಸಮೀಪದಲ್ಲಿದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗೆಯೇ ಸಿಲಿಗುರಿಯ ಈ ದೇವಾಲಯವನ್ನು ಮಹಾನಂದಾ ನದಿಯ ಬಳಿ ಸ್ಥಾಪಿಸಲಾಗಿದೆ.

    MORE
    GALLERIES

  • 58

    Pashupatinath Temple: ಪಶುಪತಿನಾಥನ ದರ್ಶನಕ್ಕೆ ಇನ್ಮುಂದೆ ನೇಪಾಳ ಹೋಗೋದೇ ಬೇಡ, ಭಾರತದಲ್ಲೇ ಕಣ್ತುಂಬಿಕೊಳ್ಳಿ

    ದೇವಸ್ಥಾನ ನಿರ್ಮಾಣಕ್ಕೆ ಸುಮಾರು 25 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ. ಈ ದೇವಾಲಯದಲ್ಲಿ ಸ್ಥಾಪಿಸಲಾದ ಐದು ಮುಖದ ಶಿವಲಿಂಗವನ್ನು ಭಾರತದ ರಾಜಸ್ಥಾನದಿಂದ ತರಿಸಲಾಗಿದೆ.

    MORE
    GALLERIES

  • 68

    Pashupatinath Temple: ಪಶುಪತಿನಾಥನ ದರ್ಶನಕ್ಕೆ ಇನ್ಮುಂದೆ ನೇಪಾಳ ಹೋಗೋದೇ ಬೇಡ, ಭಾರತದಲ್ಲೇ ಕಣ್ತುಂಬಿಕೊಳ್ಳಿ

    ದೇವಾಲಯ ಉದ್ಘಾಟನೆಯ ದಿನ 108 ಕಲಶದೊಂದಿಗೆ ಪ್ರಕಾಶ್ ನಗರದಿಂದ ಕಲಶ ಯಾತ್ರೆ ಮಾಡಲಾಗಿದ್ದು, ಮಹಾ ಶಿವರಾತ್ರಿಯ ದಿನದಿಂದ 7 ದಿನಗಳ ಕಾಲ ದೇವಾಲಯ ಸಮಿತಿಯಿಂದ ಶಿವ ಮಹಾಪುರಾಣವನ್ನೂ ಸಹ ಆಯೋಜಿಸಲಾಗಿತ್ತು.

    MORE
    GALLERIES

  • 78

    Pashupatinath Temple: ಪಶುಪತಿನಾಥನ ದರ್ಶನಕ್ಕೆ ಇನ್ಮುಂದೆ ನೇಪಾಳ ಹೋಗೋದೇ ಬೇಡ, ಭಾರತದಲ್ಲೇ ಕಣ್ತುಂಬಿಕೊಳ್ಳಿ

    ಈ ದೇವಾಲಯದ ಸ್ಥಾಪನೆಯು ಸಿಲಿಗುರಿಯ ಜನರಿಗೆ ದೊಡ್ಡ ಸಂತೋಷದ ಸುದ್ದಿಯಾಗಿದೆ ಎಂದು ದೇವಾಲಯ ಸಮಿತಿಯ ಸದಸ್ಯ ಕ್ಯಾಪ್ಟನ್ ಜೀವನ್ ಕುಮಾರ್ ದಿವಾನ್ ಹೇಳಿದ್ದು, ನೇಪಾಳದ ಪಶುಪತಿನಾಥ ದೇವಾಲಯದ ಮಾದರಿಯಲ್ಲಿ ಸಿಲಿಗುರಿಯಲ್ಲಿ ಈ ದೇವಾಲಯವನ್ನು ನಿರ್ಮಿಸಿರುವುದು ಇದೇ ಮೊದಲು.

    MORE
    GALLERIES

  • 88

    Pashupatinath Temple: ಪಶುಪತಿನಾಥನ ದರ್ಶನಕ್ಕೆ ಇನ್ಮುಂದೆ ನೇಪಾಳ ಹೋಗೋದೇ ಬೇಡ, ಭಾರತದಲ್ಲೇ ಕಣ್ತುಂಬಿಕೊಳ್ಳಿ

    ಎಲ್ಲಾ ಭಕ್ತಾಧಿಗಳು ಈಗ ಸಿಲಿಗುರಿ ನಗರದಲ್ಲಿಯೇ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಬಹುದು. ಈ ದೇವಾಲಯದ ವಿಶೇಷತೆ ಎಂದರೆ ಪಂಚಮುಖಿ ಶಿವಲಿಂಗ. ಈ ದೇವಾಲಯದಲ್ಲಿ ಶಿವನ ಐದು ರೂಪಗಳನ್ನು ಪ್ರತಿನಿಧಿಸಲಾಗಿದೆ.

    MORE
    GALLERIES