ಧನು ರಾಶಿ: ಗುರುವಿನ ರಾಶಿ ಬದಲಾವಣೆಯು ನಿಮಗೆ ಅನುಕೂಲಕರವಾಗಿರುತ್ತದೆ. ಏಕೆಂದರೆ ಗುರು ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಸಾಗಲಿದ್ದಾನೆ. ಇದು ಪ್ರಗತಿ ಮತ್ತು ಪ್ರೇಮ ವಿವಾಹದ ಮನೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಕೆಲಸ-ವ್ಯವಹಾರದಲ್ಲಿ ಪ್ರಗತಿ ಆಗುತ್ತದೆ. ನೀವು ಶನಿ ಸಾಡೇಸಾತಿಯಿಂದ ಮುಕ್ತರಾಗಿರುವ ಕಾರಣ ನಿಮ್ಮ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ.