ಕ್ರಿಶ್ಚಿಯನ್ನರಿಗೆ ಅತ್ಯಂತ ಪವಿತ್ರ ದಿನ ಈ Good Friday, ಏನಿದರ ಮಹತ್ವ?
Good Friday 2023: ಪ್ರತಿ ವರ್ಷ ಶುಭ ಶುಕ್ರವಾರವನ್ನು ಜಗತ್ತಿನಾದ್ಯಂತ ಕ್ರೈಸ್ತರು ಆಚರಿಸುತ್ತಾರೆ. ಕ್ರಿಶ್ಚಿಯನ್ ಸಮುದಾಯದ ಅತ್ಯಂತ ಮಹತ್ವದ ದಿನಗಳಲ್ಲಿ ಇದು ಒಂದು. ಈ ಆಚರಣೆಯ ಹಿಂದೆ ಬಹಳ ಕುತೂಹಲಕಾರಿ ಕಥೆ ಇದೆ. ಈ ಶುಭ ಶುಕ್ರವಾರವನ್ನು ಏಕೆ ಆಚರಿಸಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಈ ದಿನದ ವಾರದ ಮೊದಲು ಕೆಲ ಆಚರಣೆಗಳು ಆರಂಭವಾಗುತ್ತದೆ. ಭಾನುವಾರದಿಂದ ಆರಂಭವಾಗಿ ಈಸ್ಟರ್ ಭಾನುವಾರಕ್ಕೆ ಈ ಸಂಪೂರ್ಣ ಆಚರಣೆ ನಡೆಯುತ್ತದೆ. ಈ ದಿನವನ್ನು ಶುಭ ಶುಕ್ರವಾರ ಎಂದು ಕರೆದರೂ ಸಹ ಇದು ಸಂತಸದಿಂದ ಆಚರಿಸುವ ದಿನವಲ್ಲ.
2/ 7
ಈ ದಿನ ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ ಕಾರಣ ಶೋಕಾಚರಣೆಯ ದಿನವನ್ನಾಗಿ ಆಚರಿಸಲಾಗುತ್ತದೆ. ಯೇಸು ಕ್ರಿಸ್ತನು ತನ್ನನ್ನು ನಂಬಿದವರ ಪಾಪಗಳನ್ನು ವಿಮೋಚನೆಗೊಳಿಸಲು ತನ್ನ ಜೀವನವನ್ನು ತ್ಯಾಗ ಮಾಡಿದ ದಿನ ಎಂದು ಹೇಳಲಾಗುತ್ತದೆ.
3/ 7
ಯೇಸುಕ್ರಿಸ್ತನನ್ನು ಶುಕ್ರವಾರ ಶಿಲುಬೆಗೇರಿಸಲಾಯಿತು ಎನ್ನುವ ನಂಬಿಕೆ ಇದ್ದು, ಹಾಗಾಗಿ ಈ ದಿನವನ್ನು ಶುಕ್ರವಾರದಂತೆ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಈಸ್ಟರ್ ಹಿಂದಿನ ಶುಕ್ರವಾರವನ್ನು ಶುಭ ಶುಕ್ರವಾರ ಎಂದು ಜನ ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಾರೆ.
4/ 7
ಇತಿಹಾಸ: ಯೇಸುಕ್ರಿಸ್ತರನ್ನು ರೋಮನ್ ರಾಜನ ಅಧಿಕಾರಿಗಳು ಬಂಧಿಸಿ ಥಳಿಸುತ್ತಾರೆ. ನಂತರ ಅವರನ್ನು ಕ್ಯಾಲ್ವರಿ ಪರ್ವತಗಳಲ್ಲಿ ಶಿಲುಬೆಗೇರಿಸಲಾಗುತ್ತದೆ. ಆ ದಿನವನ್ನು ಶುಭ ಶುಕ್ರವಾರ ಎಂದು ಕರೆಯಲಾಗುತ್ತದೆ.
5/ 7
ಇನ್ನು ಈ ದಿನವನ್ನು ಗುಡ್ ಫ್ರೈಡೇ ಎಂದು ಏಕೆ ಕರೆಯುತ್ತಾರೆ ಎಂಬುದಕ್ಕೆ ಹಲವಾರು ಕಾರಣಗಳಿದೆ. ಜೀಸಸ್ ಕ್ರೈಸ್ಟ್ ಮಾಡಿದ ತ್ಯಾಗದ ಒಳ್ಳೆಯತನವನ್ನು ಸೂಚಿಸುತ್ತದೆ ಹಾಗಾಗಿ ಇದನ್ನು ಶುಭ ಶುಕ್ರವಾರ ಎಂದು ಕರೆಯಲಾಗುತ್ತದೆ.
6/ 7
ಇನ್ನು ಈ ಶುಭ ಶುಕ್ರವಾರದ ನಂತರ ಬರುವ ಭಾನುವಾರವನ್ನು ಈಸ್ಟರ್ ಎಂದು ಆಚರಿಸಲಾಗುತ್ತದೆ. ಈ ದಿನ ಯೇಸು ಕ್ರಿಸ್ತತನ್ನ ಭಕ್ತರಿಗೆ ಮತ್ತೆ ದರ್ಶನ ನೀಡಿದ ನೆನಪಿಗಾಗಿ ಆಚರಿಸಲಾಗುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17