ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಜನವರಿ 13, 2023 ರಂದು ಮಧ್ಯಾಹ್ನ 12:07 ಕ್ಕೆ ಮಂಗಳ ಗ್ರಹ ವೃಷಭ ರಾಶಿಗೆ ಪ್ರವೇಶಿಸಲಿದೆ. ಮತ್ತೊಂದೆಡೆ, ಬುಧ ಬೆಳಗ್ಗೆ 5.15 ಕ್ಕೆ ಧನು ರಾಶಿಯಲ್ಲಿ ಉದಯಿಸಲಿದ್ದಾನೆ. ಹಾಗಾಗಿ ಈ ಎರಡು ಗ್ರಹಗಳ ಬದಲಾವಣೆಯಿಂದ ಯಾವ ರಾಶಿಯವರಿಗೆ ವಿಶೇಷ ಲಾಭ ಸಿಗಲಿದೆ ಎಂಬುದು ಇಲ್ಲಿದೆ.