Lucky People: ಇಂದಿನಿಂದ ಈ ರಾಶಿಯವರ ಹಣೆಬರಹವೇ ಚೇಂಜ್, ಸಿಗಲಿದೆ ಖಜಾನೆ
Good Time Starts: ಕೆಲವು ರಾಶಿಯವರಿಗೆ ಸೋಮವಾರದಿಂದ ಅಂದರೆ ಇಂದಿನಿಂದ ಒಳ್ಳೆಯ ದಿನಗಳು ಆರಂಭವಾಗಿದ್ದು, ಹಣಕಾಸಿನ ತೊಂದರೆ ದೂರವಾಗುತ್ತದೆ. ಯಾವೆಲ್ಲಾ ರಾಶಿಗೆ ಈ ಅದ್ಭುತ ಅವಕಾಶವಿದೆ ಎಂಬುದು ಇಲ್ಲಿದೆ.
ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆ ಬಹಳ ಮುಖ್ಯ. ಗ್ರಹಗಳ ಚಲನೆಯಲ್ಲಿನ ಬದಲಾವಣೆಯ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಆಗುತ್ತದೆ. ಕೆಲ ರಾಶಿಯವರು ಒಳ್ಳೆಯ ಫಲಿತಾಂಶಗಳನ್ನು ಪಡೆದರೆ, ಇತರರು ಕೆಟ್ಟ ಫಲ ಸಿಗಲಿದೆ. ಇನ್ನು ಮೊನ್ನೆ ಮಾರ್ಚ್ 25 ರಂದು ಬುಧ ಮತ್ತು ಗುರು ಒಂದೇ ನಕ್ಷತ್ರಕ್ಕೆ ಪ್ರವೇಶ ಮಾಡಿದ್ದಾರೆ.
2/ 8
ರೇವತಿ ನಕ್ಷತ್ರದಲ್ಲಿ ಈ ಎರಡು ಗ್ರಹಗಳು ಒಟ್ಟಿಗೆ ಬರುವುದರಿಂದ, ಮುಂದಿನ ವಾರ ಅಂದರೆ ಮಾರ್ಚ್ 27 ರಿಂದ ಮಾರ್ಚ್ 31, 2023 ರ ವರೆಗೆ ಅನೇಕ ರಾಶಿಯವರ ಅದೃಷ್ಟ ಹೆಚ್ಚಾಗಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಗಳಿಕೆ ಹೆಚ್ಚಲಿದೆ.
3/ 8
ವೃಷಭ ರಾಶಿ: ವೃಷಭ ರಾಶಿಯವರಿಗೆ ಈ ಸಮಯದಲ್ಲಿ ಹಠಾತ್ ಆರ್ಥಿಕ ಲಾಭ ಸಿಗಲಿದೆ. ನಿಮಗೆ ಹಿರಿಯರ ಆಸ್ತಿ ಸಿಗುವ ಸಾಧ್ಯತೆ ಇದೆ. ಅನೇಕ ಮೂಲಗಳಿಂದ ಹಣ ಗಳಿಸುವ ಸಾಧ್ಯತೆಗಳು ಹೆಚ್ಚು ಎನ್ನಬಹುದು. ಇನ್ನು ಮಾರ್ಚ್ ಕೊನೆಯ ವಾರದಲ್ಲಿ ಗಳಿಕೆ ಉತ್ತಮವಾಗಿರುತ್ತದೆ.
4/ 8
ವೃಶ್ಚಿಕ: ನಿಮ್ಮ 5ನೇ ಮನೆಯಲ್ಲಿ ಬುಧ ಮತ್ತು ಗುರು ಒಟ್ಟಿಗೆ ಇದ್ದು, ಒಳ್ಳೆಯ ಫಲಿತಾಂಶಗಳು ಸಿಗುತ್ತವೆ. ಈ ಸಮಯದಲ್ಲಿ ಆದಾಯ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಎಂದಿಗಿಂತಲೂ ಗಟ್ಟಿಯಾಗುತ್ತದೆ. ಕೆಲ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.
5/ 8
ಮಿಥುನ: ವೃತ್ತಿ ಜೀವನದಲ್ಲಿ ಇದು ನಿಮಗೆ ಸುವರ್ಣ ಅವಧಿ ಎಂದರೆ ತಪ್ಪಾಗಲಿಕ್ಕಿಲ್ಲ. ಆರ್ಥಿಕ ಪ್ರಗತಿ ಆಗುತ್ತದೆ. ಆಸ್ತಿ ಮತ್ತು ವಾಹನ ಖರೀದಿಸಲು ಇದು ಉತ್ತಮ ಸಮಯ. ಕಷ್ಟಪಟ್ಟು ಕೆಲಸವನ್ನು ಮಾಡುವುದರಿಂದ ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಕಚೇರಿಯಲ್ಲಿ ಮೆಚ್ಚುಗೆ ಸಿಗಲಿದೆ.
6/ 8
ಧನಸ್ಸು: ಈ ಸಮಯದಲ್ಲಿ ನೀವು ಆಸ್ತಿ ಖರೀದಿಸಬಹುದು. ನೀವು ಬಯಸಿದ ಕೆಲಸವನ್ನು ಪಡೆಯುವ ಸಾಧ್ಯತೆಗಳಿವೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಕೆಲಸದಲ್ಲಿ ಬಡ್ತಿಯ ಅವಕಾಶಗಳಿವೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ
7/ 8
ಕುಂಭ: ಈ ಸಮಯ ವ್ಯಾಪಾರಸ್ಥರಿಗೆ ಅನುಕೂಲಕರವಾಗಿರಲಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಶೀಘ್ರ ಮುಗಿಯುತ್ತದೆ. ಬಹಳ ದಿನಗಳಿಂದ ಕಾಯುತ್ತಿದ್ದ ಹಣ ಈಗ ಸಿಗುತ್ತದೆ. ನಿಮ್ಮ ಮಾತಿನ ಮೂಲಕ ಜನರನ್ನು ಆಕರ್ಷಿಸುತ್ತೀರಿ. ಇದು ಬಹಳ ಶುಭ ಸಮಯ ಎನ್ನಬಹುದು.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18