Zodiac Sign: ಈ ನಾಲ್ಕು ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಅದೃಷ್ಟವೋ ಅದೃಷ್ಟವಂತೆ

ಜ್ಯೋತಿಷ್ಯದಲ್ಲಿ (Astrology) ಪ್ರತಿಯೊಂದು ಲೋಹವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅವು ವಿಭಿನ್ನ ಪರಿಣಾಮವನ್ನು ಬೀರುತ್ತವೆ. ಈ ಲೋಹಗಳಲ್ಲಿ ಚಿನ್ನದ (Gold) ಪ್ರಾಮುಖ್ಯತೆ ವಿಭಿನ್ನವಾಗಿದೆ. ಚಿನ್ನವನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತೋರು ಬೆರಳಿನಲ್ಲಿ ಚಿನ್ನದ ಉಂಗುರವನ್ನು ಹಾಕಿದರೆ ಏಕಾಗ್ರತೆ ಹೆಚ್ಚುತ್ತದೆ. ಅಷ್ಟೇ ಅಲ್ಲ ಇದು ರಾಜಯೋಗತರುತ್ತಂತೆ

First published: