Saraswati Name For Baby: ನಿಮ್ಮ ಮನೆಮಗಳಿಗೆ ಸರಸ್ವತಿಯ ಈ ಹೆಸರುಗಳನ್ನು ಇಡಿ, ಆಕೆಯೂ ಪ್ರತಿಭೆಯಿಂದ ಗೆಲ್ಲುತ್ತಾಳೆ!
Goddess Saraswati: ಮಕ್ಕಳಿಗೆ ದೇವರ ಹೆಸರು ಇಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಲಕ್ಷ್ಮಿ, ಸರಸ್ವತಿ ಹೀಗೆ ದೇವಿಯರ ಹೆಸರನ್ನು ಇಡಲಾಗುತ್ತದೆ. ನೀವೂ ಸಹ ನಿಮ್ಮ ಮಗಳಿಗೆ ಹೆಸರು ಹುಡುಕುತ್ತಿದ್ದರೆ ಸರಸ್ವತಿ ದೇವಿಯ ಕೆಲ ಹೆಸರುಗಳು ಇಲ್ಲಿದೆ.
ಆಯ್ರಾ: ಇದರರ್ಥ 'ಗೌರವಾನ್ವಿತ ವ್ಯಕ್ತಿ'. ಇತರ ಅರ್ಥಗಳೆಂದರೆ 'ಭೂಮಿ' ಮತ್ತು 'ಕಾವಲುಗಾರ' ಎಂದಿದ್ದು, ಇದು ಸರಸ್ವತಿ ದೇವಿಯ ಹೆಸರಾಗಿದೆ.
2/ 8
ಬಾನಿ: ಇದು ಆಕರ್ಷಕ, ಸುಂದರವಾದ ಹೆಸರು. ಇದರ ಅರ್ಥ ಸರಸ್ವತಿ ದೇವಿ. ಅಲ್ಲದೇ, 'ಧ್ವನಿ' ಅಥವಾ 'ಮಾತು' ಎಂಬುದು ಕೂಡ ಇದರ ಇನ್ನೊಂದು ಅರ್ಥ.
3/ 8
ಅಕ್ಷರ: ಇದು ಸ್ವಲ್ಪ ಹಳೆಯ ಶೈಲಿಯ ಹೆಸರಾಗಿದ್ದರೂ ಸಹ ಬಹಳ ಸುಂದರವಾಗಿದೆ. ಇದು ಸರಸ್ವತಿ ದೇವಿಯ ಇನ್ನೊಂದು ಹೆಸರಾಗಿದ್ದು, ಇದು ಮಾಂತ್ರಿಕ ಸ್ಪರ್ಶವನ್ನು ನೀಡುತ್ತದೆ.
4/ 8
ಆಶ್ವಿ: ಈ ಹೆಸರಿಗೆ 'ಆಶೀರ್ವಾದ' ಮತ್ತು 'ವಿಜಯಶಾಲಿ' ಎಂಬ ಅರ್ಥವೂ ಇದೆ. ಈ ಹೆಸರನ್ನು ಸರಸ್ವತಿ ದೇವಿಯ ಇನ್ನೊಂದು ಹೆಸರು ಎನ್ನಲಾಗುತ್ತದೆ.
5/ 8
ಅನಿಶಾ: ಇದು 'ಶುದ್ಧ', 'ನಿರಂತರ', 'ಕೃಪೆ', 'ಪರಮ', 'ದಿನ', 'ಭರವಸೆಯನ್ನು ತರುವವನು' ಮುಂತಾದ ವಿವಿಧ ಅರ್ಥಗಳನ್ನು ಹೊಂದಿದೆ.
6/ 8
ಅಯಾನಾ: ಈ ಹೆಸರು ವಿಶಿಷ್ಟವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಇದರ ಅರ್ಥ 'ಸುಂದರವಾದ ಹೂವು' ಮತ್ತು 'ಮುಗ್ಧತೆ'.
7/ 8
ಭರದಿ: ಈ ಹೆಸರು 'ವಿಜ್ಞಾನ' ಮತ್ತು 'ಬುದ್ಧಿವಂತಿಕೆ'ಯ ಅರ್ಥವನ್ನು ಹೊಂದಿದೆ. ಇದರರ್ಥ 'ಇತಿಹಾಸದ ಮೇಲಿನ ಪ್ರೀತಿ' ಎಂದೂ ಸಹ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18