Baby Girl Name: ನಿಮ್ಮ ಮನೆಯ ಮುದ್ದುಲಕ್ಷ್ಮಿಗೆ ಈ ದೇವಿಯ ಹೆಸರು ಬಹಳ ಸೂಕ್ತವಂತೆ

Baby Girl Name: ಮಕ್ಕಳಿಗೆ ಹೆಸರಿಡುವುದು ಸುಲಭದ ಮಾತಲ್ಲ. ಅವರ ಜಾತಕದ ಪ್ರಕಾರ ಬರುವ ಅಕ್ಷರದ ಅನುಸಾರ ಸುಂದರ ಹೆಸರನ್ನು ಹುಡುಕಲು ದಿನಗಳೇ ಬೇಕು. ಅದರಲ್ಲೂ ಈಗಿನ ಕಾಲಕ್ಕೆ ತಕ್ಕಂತೆ ಹಾಗೂ ಸಂಪ್ರದಾಯವನ್ನು ಕೂಡ ಅನುಸರಿಸಿಕೊಂಡು ಹೆಸರು ಇಡಲು ಪರದಾಡಬೇಕಾಗುತ್ತದೆ. ಆದರೆ ನೀವು ನಿಮ್ಮ ಮುದ್ದುಲಕ್ಷ್ಮಿಗೆ ದೇವಿಯ ಹೆಸರನ್ನು ಹುಡುಕುತ್ತಿದ್ದರೆ ಅದಕ್ಕೆ ನಾವು ಸಹಾಯ ಮಾಡ್ತೀವಿ. ಈ ಕೆಳಗಿನ ಕೆಲ ಹೆಸರುಗಳಲ್ಲಿ ನೀವು ಆಯ್ಕೆ ಮಾಡಿಕೊಳ್ಳಬಹುದು.

First published:

  • 19

    Baby Girl Name: ನಿಮ್ಮ ಮನೆಯ ಮುದ್ದುಲಕ್ಷ್ಮಿಗೆ ಈ ದೇವಿಯ ಹೆಸರು ಬಹಳ ಸೂಕ್ತವಂತೆ

    ಅರ್ನಾ: ಇದೊಂದು ಬಹಳ ಸುಂದರವಾದ ಹೆಸರಾಗಿದ್ದು, ಲಕ್ಷ್ಮಿ ದೇವಿಯ ಅಪರೂಪದ ಹೆಸರು ಇದು ಎನ್ನಲಾಗುತ್ತದೆ. ಇದರರ್ಥ ಅಲೆ ಅಥವಾ ಸಾಗರ ಎಂದು. ಎಲ್ಲರಿಗೂ ಗೊತ್ತಿರುವಂತೆ ಕ್ಷೀರ ಸಾಗರನ ಮಗಳು ಲಕ್ಷ್ಮಿ.

    MORE
    GALLERIES

  • 29

    Baby Girl Name: ನಿಮ್ಮ ಮನೆಯ ಮುದ್ದುಲಕ್ಷ್ಮಿಗೆ ಈ ದೇವಿಯ ಹೆಸರು ಬಹಳ ಸೂಕ್ತವಂತೆ

    ಬುದ್ಧಿ: ಸಾಮಾನ್ಯವಾಗಿ ಬುದ್ದಿ ಎಂದರೆ ಜ್ಞಾನ ಅಥವಾ ತಿಳುವಳಿಕೆ ಎನ್ನಲಾಗುತ್ತದೆ. ಆದರೆ ಇದು ಲಕ್ಷ್ಮಿಯ ಇನ್ನೊಂದು ಹೆಸರು ಎಂಬುದು ಅನೇಕ ಜನರಿಗೆ ಗೊತ್ತಿಲ್ಲ.

    MORE
    GALLERIES

  • 39

    Baby Girl Name: ನಿಮ್ಮ ಮನೆಯ ಮುದ್ದುಲಕ್ಷ್ಮಿಗೆ ಈ ದೇವಿಯ ಹೆಸರು ಬಹಳ ಸೂಕ್ತವಂತೆ

    ಚಂಚಲಾ: ಚಂಚಲ ಎಂಬುದು ಜನಪ್ರಿಯ ಹೆಸರು ಎನ್ನಬಹುದು. ಆದರೆ, ಚಂಚಲಾ ಎಂದರೆ ಅದೃಷ್ಟ ಎಂದರ್ಥ. ಇದು ಲಕ್ಷ್ಮಿ ದೇವಿಯ ಹೆಸರುಗಳಲ್ಲಿ ಒಂದಾಗಿದೆ.

    MORE
    GALLERIES

  • 49

    Baby Girl Name: ನಿಮ್ಮ ಮನೆಯ ಮುದ್ದುಲಕ್ಷ್ಮಿಗೆ ಈ ದೇವಿಯ ಹೆಸರು ಬಹಳ ಸೂಕ್ತವಂತೆ

    ಧೃತಿ- ಈ ಹೆಸರಿನ ಅರ್ಥ ನೈತಿಕತೆ, ಧೈರ್ಯ, ಸ್ಥಿರತೆ ಎಂದು. ಇದೇ ರೀತಿ ಮತ್ತೊಂದು ಹೆಸರು ಎಂದರೆ ದುತಿ. ಈ ಹೆಸರಿನ ಅರ್ಥ ಕಲ್ಪನೆ ಎಂದು. ಈ 2 ಕೂಡ ಲಕ್ಷ್ಮಿಯ ಹೆಸರು.

    MORE
    GALLERIES

  • 59

    Baby Girl Name: ನಿಮ್ಮ ಮನೆಯ ಮುದ್ದುಲಕ್ಷ್ಮಿಗೆ ಈ ದೇವಿಯ ಹೆಸರು ಬಹಳ ಸೂಕ್ತವಂತೆ

    ಹರಿಪ್ರಿಯ: ಈ ಹೆಸರಿನ ಅರ್ಥವನ್ನು ನಾವು ಬಿಡಿಸಿ ಹೇಳಬೇಕಿಲ್ಲ. ಹರಿಯ ಪ್ರೀಯೆ ಎಂದು ಅರ್ಥ. ಲಕ್ಷ್ಮಿ ಹರಿಯ ಹೃದಯದಲ್ಲಿ ನೆಲೆಸಿರುವವಳು. ಹಾಗಾಗಿ ಈ ಹೆಸರು ನಿಜಕ್ಕೂ ಸೂಕ್ತವಾಗುತ್ತದೆ.

    MORE
    GALLERIES

  • 69

    Baby Girl Name: ನಿಮ್ಮ ಮನೆಯ ಮುದ್ದುಲಕ್ಷ್ಮಿಗೆ ಈ ದೇವಿಯ ಹೆಸರು ಬಹಳ ಸೂಕ್ತವಂತೆ

    ಇಶಾನಿ: ಸಾಮಾನ್ಯವಾಗಿ ಇಶಾನ್ ಎಂಬ ಹೆಸರನ್ನು ನೀವು ಕೇಳಿರುತ್ತೀರಿ. ಆದರೆ ಇದು ಸ್ವಲ್ಪ ವಿಭಿನ್ನ ಅದರ ಸ್ತ್ರೀಲಿಂಗ ರೂಪ ಎನ್ನಬಹುದು. ಮುಖ್ಯವಾಗಿ ಇದೊಂದು ಲಕ್ಷ್ಮಿಯ ಹೆಸರಾಗಿದ್ದು, ಇದರ ಅರ್ಥ'ಬಯಕೆ.

    MORE
    GALLERIES

  • 79

    Baby Girl Name: ನಿಮ್ಮ ಮನೆಯ ಮುದ್ದುಲಕ್ಷ್ಮಿಗೆ ಈ ದೇವಿಯ ಹೆಸರು ಬಹಳ ಸೂಕ್ತವಂತೆ

    ಕಾಂತಿ: ಕಾಂತಿ ಎಂಬ ಹೆಸರಿನ ಅರ್ಥ ಸೌಂದರ್ಯ ಮತ್ತು ಅನುಗ್ರಹ ಎಂದು. ಈ ಹೆಸರನ್ನು ನಿಮ್ಮ ಮಗಳಿಗೆ ಇಟ್ಟರೆ ನಿಮ್ಮ ಕಾಂತಿಯ ಕಾಂತಿ ಸಹ ಹೆಚ್ಚಾಗುತ್ತದೆ.

    MORE
    GALLERIES

  • 89

    Baby Girl Name: ನಿಮ್ಮ ಮನೆಯ ಮುದ್ದುಲಕ್ಷ್ಮಿಗೆ ಈ ದೇವಿಯ ಹೆಸರು ಬಹಳ ಸೂಕ್ತವಂತೆ

    ನಂಧಿಕಾ: ಇದರ ಅರ್ಥ ಒಂದು ಸಣ್ಣ ನೀರಿನ ಜಾರ್. ಇದು ಕೂಡ ಲಕ್ಷ್ಮಿ ದೇವಿಯ ಇನ್ನೊಂದು ಹೆಸರಾಗಿದ್ದು. ಇದರ ಮತ್ತೊಂದು ಅರ್ಥವೆಂದರೆ ಸಂತೋಷದಿಂದಿರುವ ಮಹಿಳೆ ಎಂದು.

    MORE
    GALLERIES

  • 99

    Baby Girl Name: ನಿಮ್ಮ ಮನೆಯ ಮುದ್ದುಲಕ್ಷ್ಮಿಗೆ ಈ ದೇವಿಯ ಹೆಸರು ಬಹಳ ಸೂಕ್ತವಂತೆ

    ಪದ್ಮಪ್ರಿಯಾ: ಪದ್ಮಪ್ರಿಯಾ ಎಂಬುದು ಒಂದು ದೈವಿಕ ಹೆಣ್ಣು ಮಗುವಿನ ಹೆಸರು. ಇದರ ಅರ್ಥ ಕಮಲದ ಪ್ರೇಮಿ ಅಥವಾ ಲಕ್ಷ್ಮಿ ದೇವತೆ.

    MORE
    GALLERIES