Deepavali 2022: ಸಾಗರ ಮಂಥನದಲ್ಲಿ ಜನಿಸಿದಳು ಲಕ್ಷ್ಮಿ; ದೀಪಾವಳಿ ಅಮಾವಾಸ್ಯೆ ಆಕೆಗೆ ಮೀಸಲು

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯು ಈ ದಿನ ಮನೆಗೆ ಪ್ರವೇಶಿಸುತ್ತಾಳೆ ಎಂದು ಹೇಳಲಾಗುತ್ತದೆ. ಈ ದಿನ ಸಂಪತ್ತು ಮತ್ತು ಶಾಂತಿಗಾಗಿ ಲಕ್ಷ್ಮಿ ಮತ್ತು ಗಣೇಶನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.

First published: