Cute Names For Baby: ನಿಮ್ಮ ಮುದ್ದು ಕಂದನಿಗೆ ಬೆಸ್ಟ್ ಆಗಿರುವ ಹೆಸರುಗಳು ಇಲ್ಲಿದೆ ನೋಡಿ
Baby Names: ಮಕ್ಕಳಿಗೆ ಹೆಸರಿಡುವುದು ಸುಲಭದ ಮಾತಲ್ಲ. ಅವರ ಜಾತಕದ ಪ್ರಕಾರ ಬರುವ ಅಕ್ಷರದ ಅನುಸಾರ ಸುಂದರ ಹೆಸರನ್ನು ಹುಡುಕಲು ದಿನಗಳೇ ಬೇಕು. ಅದರಲ್ಲೂ ಈಗಿನ ಕಾಲಕ್ಕೆ ತಕ್ಕಂತೆ ಹಾಗೂ ಸಂಪ್ರದಾಯವನ್ನು ಕೂಡ ಅನುಸರಿಸಿಕೊಂಡು ಹೆಸರು ಇಡಲು ಪರದಾಡಬೇಕಾಗುತ್ತದೆ. ಆದರೆ ಇಲ್ಲೊಂದಿಷ್ಟು ದೇವರ ಹೆಸರುಗಳಿದ್ದು, ಅದು ಈ ಕಾಲಕ್ಕೂ ಸೂಕ್ತವಾಗುತ್ತದೆ.
ಶಾನ್ವಿ: ಈ ಹೆಸರನ್ನು ನಾವು ಕೇಳಿರುತ್ತವೆ, ಆದರೂ ಇದು ಬಹಳ ವಿಭಿನ್ನ ಎನ್ನಬಹುದು. ಶಾನ್ವಿ ಎಂಬುದು ಪಾರ್ವತಿ ಮತ್ತು ಲಕ್ಷ್ಮಿ ದೇವಿಯರ ಹೆಸರಾಗಿದ್ದು, ಇದಕ್ಕೆ ಆಕರ್ಷಕ ಎಂಬ ಅರ್ಥವೂ ಇದೆ.
2/ 8
ತನ್ವಿ: ಈ ಹೆಸರು ಬಹಳ ವಿಭಿನ್ನ ಹಾಗೂ ಅರ್ಥಪೂರ್ಣ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಮಾತೆ ದುರ್ಗೆಯ ಇನ್ನೊಂದು ಹೆಸರಾಗಿದ್ದು, ಇದಕ್ಕೆ ಶಕ್ತಿ ಹಾಗೂ ಧೈರ್ಯ ಎನ್ನುವ ಅರ್ಥ ಕೂಡ ಇದೆ.
3/ 8
ವಲ್ಲರಿ: ಈ ಹೆಸರು ವಿಚಿತ್ರವಾಗಿದೆ ಆದರೆ ನಿಜಕ್ಕೂ ಬಹಳ ಸುಂದರವಾದ ಹೆಸರು ಎನ್ನಬಹುದು. ಇದು ಕೂಡ ದೇವಿಯ ಹೆಸರು ಎನ್ನಲಾಗುತ್ತದೆ. ಮುಖ್ಯವಾಗಿ ಇದು ಸೀತೆಯ ಹೆಸರಾಗಿದ್ದು, ಹೂವಿನ ಗುಚ್ಛಗಳಿಗೆ ಸಹ ವಲ್ಲರಿ ಎನ್ನಲಾಗುತ್ತದೆ.
4/ 8
ವನ್ಯಾ: ಇದು ನಿಜಕ್ಕೂ ಬಹಳ ಅಪರೂಪದ ಹೆಸರಾಗಿದ್ದು, ಹೆಣ್ಣು ಮಗುವಿಗೆ ಬಹಳ ಸೂಕ್ತವಾಗುತ್ತದೆ. ಇದು ಕೂಡ ದುರ್ಗಾ ದೇವಿಯ ಇನ್ನೊಂದು ಹೆಸರಾಗಿದ್ದು, ಇದರ ಅರ್ಥ ವನದ ದೇವತೆ ಎಂದು.
5/ 8
ಅನೀಶ್: ಇದು ತುಂಬಾ ಸುಂದರ ಹಾಗೂ ಸರಳವಾದ ಹೆಸರಾಗಿದ್ದು, ಕೃಷ್ಣನಿಗೆ ಸಂಬಂಧಿಸಿದ್ದು ಎನ್ನಲಾಗುತ್ತದೆ. ಪುರಾಣಗಳ ಪ್ರಕಾರ ಇದರ ಅರ್ಥ ಸರ್ವೋಚ್ಚ ಅಥವಾ ಎಲ್ಲವನ್ನು ತಿಳಿದವನು ಎಂದು.
6/ 8
ಜತಿನ್: ಬಹಳ ವಿಶೇಷವಾದ ಹಸರು ಜತಿನ್. ಇದು ಶಿವನ ಸೂಚಕವಾಗಿದ್ದು, ಇದರ ಅರ್ಥ ಜಗತ್ತನ್ನೇ ಗೆದ್ದವನು ಎನ್ನಲಾಗುತ್ತದೆ. ಇದು ಬಹಳ ವಿಭಿನ್ನವಾಗಿರುವುದರಿಂದ ಈಗಿನ ಕಾಲಕ್ಕೆ ಸೂಟ್ ಆಗುತ್ತದೆ.
7/ 8
ರಿಷಿ ಅಥವಾ ರಿಷಿಕ್: ಈ 2 ಹೆಸರುಗಳು ಬಹಳ ಸುಂದರವಾಗಿದ್ದು, ಯಾವುದನ್ನ ಬೇಕಾದರೂ ಇಡಬಹುದು. ಇದು ವಿಷ್ಣುವಿಗೆ ಸಂಬಂಧಿಸಿದ ಹೆಸರಾಗಿದ್ದು, ಇದರ ಅರ್ಥ ಅಪಾರವಾದ ಜ್ಞಾನವನ್ನು ಹೊಂದಿರುವವನು ಎಂದು.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18