ಪ್ರತಿಯೊಬ್ಬ ಹುಡುಗನೂ ತನ್ನ ಸ್ವಂತ ತಾಯಿಯಷ್ಟೇ ಪ್ರೀತಿಸುವ ಹುಡುಗಿಯನ್ನು ತನ್ನ ಜೀವನ ಸಂಗಾತಿಯಾಗಿ ಬಯಸುತ್ತಾನೆ. ಭೇಟಿಯಾದ ಎಲ್ಲಾ ಹುಡುಗಿಯರಲ್ಲೂ ಆ ಗುಣವನ್ನು ಹುಡುಕುತ್ತಾರೆ. ಕೆಲವು ಹುಡುಗರಿಗೆ ಪರ್ಫೆಕ್ಟ್ ಮ್ಯಾಚ್ ಎಂಬ ಹುಡಗಿ ಸಿಗುತ್ತಾಳೆ. ಹಾಗೆಯೇ ಕೆಲವು ರಾಶಿಗೆ ಸೇರಿದ ಹುಡುಗಿಯರು ವಿಶಿಷ್ಟ ವ್ಯಕ್ತಿತ್ವದೊಂದಿಗೆ ಜನಿಸುತ್ತಾರೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.