Samudrika Shastra: ಮಹಿಳೆಯರ ಮೈ ಮೇಲೆ ಈ ಮಾರ್ಕ್ ಇದ್ರೆ ಅದೃಷ್ಟ ದೇವತೆಯರಂತೆ

Samudrika Shastra: ನಮ್ಮ ದೇಹದ ಮೇಲೆ ಅನೇಕ ರೀತಿಯ ಗುರುತುಗಳಿರುತ್ತದೆ. ಅದರಲ್ಲೂ ಕೆಲ ಮಚ್ಚೆಗಳು ಗೂಡಾರ್ಥವನ್ನು ಹೊಂದಿರುತ್ತದೆ. ಮಹಿಳೆಯರ ಮೈ ಮೇಲೆ ಇರುವ ಗುರುತುಗಳು, ಅವರು ಎಷ್ಟು ಅದೃಷ್ಟವಂತರು ಎಂಬುದನ್ನ ಹೇಳುತ್ತದೆ. ಹಾಗಾದ್ರೆ ದೇಹದ ಯಾವ ಭಾಗದಲ್ಲಿ ಮಚ್ಚೆ ಇರಬೇಕು ಎಂಬುದು ಇಲ್ಲಿದೆ.

First published:

  • 18

    Samudrika Shastra: ಮಹಿಳೆಯರ ಮೈ ಮೇಲೆ ಈ ಮಾರ್ಕ್ ಇದ್ರೆ ಅದೃಷ್ಟ ದೇವತೆಯರಂತೆ

    ಜ್ಯೋತಿಷ್ಯದಲ್ಲಿ, ಜಾತಕಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ, ಸಾಮುದ್ರಿಕಾ ಶಾಸ್ತ್ರದಲ್ಲಿ ದೇಹದ ಮೇಲಿನ ಗುರುತುಗಳಿಗೆ ಅಷ್ಟೇ ಮಹತ್ವವಿದೆ. ಈ ಮಚ್ಚೆಗಳನ್ನು ನೋಡಿ ಸ್ವಭಾವ ಹಾಗೂ ಭವಿಷ್ಯ ಹೇಳಲಾಗುತ್ತದೆ.

    MORE
    GALLERIES

  • 28

    Samudrika Shastra: ಮಹಿಳೆಯರ ಮೈ ಮೇಲೆ ಈ ಮಾರ್ಕ್ ಇದ್ರೆ ಅದೃಷ್ಟ ದೇವತೆಯರಂತೆ

    ಹೊಕ್ಕುಳ ಮಚ್ಚೆ: ಯಾವುದೇ ಮಹಿಳೆಗೆ ಹೊಕ್ಕುಳ ಬಳಿ ಮಚ್ಚೆ ಇದ್ದರೆ ಅವರು ಬಹಳ ಅದೃಷ್ಟವಂತರು ಎನ್ನಲಾಗುತ್ತದೆ. ಅಲ್ಲದೇ, ಕುಟುಂಬದಲ್ಲಿ ಸಹ ಇವರ ಕಾರಣದಿಂದ ಹಣದ ಕೊರತೆ ಆಗುವುದಿಲ್ಲ ಎನ್ನುವ ನಂಬಿಕೆ ಇದೆ.

    MORE
    GALLERIES

  • 38

    Samudrika Shastra: ಮಹಿಳೆಯರ ಮೈ ಮೇಲೆ ಈ ಮಾರ್ಕ್ ಇದ್ರೆ ಅದೃಷ್ಟ ದೇವತೆಯರಂತೆ

    ಮೂಗಿನ ಬಳಿ ಮಚ್ಚೆ: ಮೂಗಿನ ಮೇಲೆ ಮೊಡವೆಗಳು ಆಗುವುದು ಸಾಮಾನ್ಯ, ಆದರೆ ಅದರ ಮೇಲೆ ಮಚ್ಚೆ ಇದ್ದರೆ ಆ ರೀತಿಯ ಮಹಿಳೆಯರನ್ನು ಬಹಳ ಲಕ್ಕಿ ಎನ್ನುತ್ತದೆ ಶಾಸ್ತ್ರ. ಈ ರೀತಿ ಮಚ್ಚೆ ಇರುವವರಿಗೆ ಜೀವನದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ.

    MORE
    GALLERIES

  • 48

    Samudrika Shastra: ಮಹಿಳೆಯರ ಮೈ ಮೇಲೆ ಈ ಮಾರ್ಕ್ ಇದ್ರೆ ಅದೃಷ್ಟ ದೇವತೆಯರಂತೆ

    ಪಾದಗಳ ಮೇಲೆ ಮಚ್ಚೆ: ಹುಡುಗಿಯರ ಪಾದಗಳ ಮೇಲೆ ಮಚ್ಚೆ ಇದ್ದರೆ ಅವರು ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ. ಅವರು ಯಾವುದೇ ಕೆಲಸವನ್ನು ಒಪ್ಪಿಕೊಂಡರೂ ಅದರಲ್ಲಿ ಯಶಸ್ಸು ಅವರ ಬೆನ್ನಿಗಿರುತ್ತದೆ.

    MORE
    GALLERIES

  • 58

    Samudrika Shastra: ಮಹಿಳೆಯರ ಮೈ ಮೇಲೆ ಈ ಮಾರ್ಕ್ ಇದ್ರೆ ಅದೃಷ್ಟ ದೇವತೆಯರಂತೆ

    ಉಗುರು ಉದ್ದ ಇದ್ದರೆ: ಯಾವ ಮಹಿಳೆಯರ ಉಗುರು ಉದ್ದವಾಗಿ ಇರುತ್ತದೆಯೋ ಆ ಮಹಿಳೆಯರನ್ನು ಸಹ ಅದೃಷ್ಟವಂತರು ಎನ್ನಲಾಗುತ್ತದೆ. ಇವರನ್ನು ತುಂಬಾ ಕ್ರಿಯೇಟಿವ್ ವ್ಯಕ್ತಿಗಳು ಎಂದೂ ಸಹ ಹೇಳಲಾಗುತ್ತದೆ.

    MORE
    GALLERIES

  • 68

    Samudrika Shastra: ಮಹಿಳೆಯರ ಮೈ ಮೇಲೆ ಈ ಮಾರ್ಕ್ ಇದ್ರೆ ಅದೃಷ್ಟ ದೇವತೆಯರಂತೆ

    ಕಣ್ಣು ದೊಡ್ಡ ಇದ್ದರೆ: ಇಷ್ಟೇ ಅಲ್ಲದೇ ಹೆಣ್ಣು ಮಕ್ಕಳ ಕಣ್ಣು ದೊಡ್ಡದಾಗಿದ್ದರೆ ಅವರು ಗಂಡನ ಮನೆಯ ಹಣೆಬರಹವನ್ನೇ ಬದಲಾಯಿಸುತ್ತಾರೆ ಎನ್ನಲಾಗುತ್ತದೆ. ಅಲ್ಲದೇ, ಇವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಷ್ಟು ಅದೃಷ್ಟವನ್ನು ಹೊತ್ತು ತರುತ್ತಾರೆ.

    MORE
    GALLERIES

  • 78

    Samudrika Shastra: ಮಹಿಳೆಯರ ಮೈ ಮೇಲೆ ಈ ಮಾರ್ಕ್ ಇದ್ರೆ ಅದೃಷ್ಟ ದೇವತೆಯರಂತೆ

    ಇಷ್ಟೇ ಅಲ್ಲದೇ ಕೈಗಳ ಗೆರೆಯ ಮೂಲಕ ಸಹ ಹೆಣ್ಣು ಮಕ್ಕಳು ಎಷ್ಟು ಅದೃಷ್ಟವಂತರು ಎಂಬುದನ್ನ ಕಂಡುಹಿಡಿಯಬಹುದು. ಅವರ ಕೈಗಳ ರೇಖೆಯು ಅವರ ವೈವಾಹಿಕ ಬದುಕು ಹಾಗೂ ಅದೃಷ್ಟದ ಬಗ್ಗೆ ಸಹ ಹೇಳುತ್ತದೆ

    MORE
    GALLERIES

  • 88

    Samudrika Shastra: ಮಹಿಳೆಯರ ಮೈ ಮೇಲೆ ಈ ಮಾರ್ಕ್ ಇದ್ರೆ ಅದೃಷ್ಟ ದೇವತೆಯರಂತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES